Occasion of visit to Nariyandada Panchayat, 20/09/2023
ನರಿಯಂದಡ ಪಂಚಾಯಿತಿಗೆ ಭೇಟಿ ನೀಡಿದ್ದ ಸಂದರ್ಭ
Occasion of visit to Nariyandada Panchayat
Visited Kolathodu Bygodu Tribal Colony , listened to the problems and promised to find solutions, 20/09/2023
ಕೊಳತೊಡು ಬೈಗೋಡು ಗಿರಿಜನರ ಕಾಲೋನಿಗೆ ಭೇಟಿ ನೀಡಿ ಅಲ್ಲಿಯ ಕೊಂದು ಕೊರತೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭರವಸೆ ನೀಡಲಾಯಿತು
Visited Kolathodu Bygodu Tribal Colony , listened to the problems and promised to find solutions.
Best wishes for the Silver Jubilee of Kodagu Press Club, 19/09/2023
ಕೊಡಗು ಪ್ರೆಸ್ ಕ್ಲಬ್ ನ ಬೆಳ್ಳಿ ಮಹೋತ್ಸವಕ್ಕೆ ಹಾರ್ದಿಕ ಶುಭಾಶಯಗಳು.
Best wishes for the Silver Jubilee of Kodagu Press Club.
My heartfelt thanks to the Mysore Kodava Samaj for this loving honor, 18/09/2023
ಮೈಸೂರು ಕೊಡವ ಸಮಾಜದ ಈ ಪ್ರೀತಿ ತುಂಬಿದ ಸನ್ಮಾನಕ್ಕೆ ನನ್ನ ಮನದಾಳದ ಧನ್ಯವಾದಗಳು
My heartfelt thanks to the Mysore Kodava Samaj for this loving honor
Happy Gowri Ganesha Habba & Ganesh Chaturthi, 18/09/2023
Happy Gowri Ganesha Habba & Ganesh Chaturthi.
ನಾಡಿನ ಸಮಸ್ತ ಜನತೆಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು
