Participated in the cycle marathon inauguration hosted by Virajpet Janotsava Committee, 25/09/2023

ವಿರಾಜಪೇಟೆನಗರ ಐತಿಹಾಸಿಕ ಜನೋತ್ಸವ ಸಮಿತಿ
ಆಯೋಜಿಸಿದ್ದ ಜಾಗೃತಿ ಪ್ರಯುಕ್ತ ಸೈಕಲ್ ಜಾಥಾದಲ್ಲಿ ಭಾಗವಹಿಸಿ ಶುಭ ಕೋರಲಾಯಿತು.
 
Participated in the cycle marathon inauguration hosted by Virajpet Janotsava Committee.
 
 
 

KMA Pratibha Puraskar- 2023 distribution and honouring ceremony for achievers held at the Virajpet Kodava Muslim Association, 25/09/2023

ಕೊಡವ ಮುಸ್ಲಿಂ ಅಸೋಸಿಯೇಷನ್ ವತಿಯಿಂದ ವಿರಾಜ ಪೇಟೆಯಲ್ಲಿ ನಡೆದ ಕೆ.ಎಂ.ಎ ಪ್ರತಿಭಾ ಪುರಸ್ಕಾರ- 2023 ವಿತರಣೆ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣ.
 
KMA Pratibha Puraskar- 2023 distribution and honouring ceremony for achievers held at the Virajpet Kodava Muslim Association.
 
 
 

I am eternally grateful for the immense love shown by Kutta Zone Congress workers, 22/09/2023

ಕುಟ್ಟ ವಲಯ ಕಾಂಗ್ರೆಸ್ ಕಾರ್ಯಕರ್ತರು ತೋರಿದ ಈ ಅಪಾರ ಅಭಿಮಾನಕ್ಕೆ ನಾನು ಸದಾ ಚಿರಋಣಿ
 
I am eternally grateful for the immense love shown by Kutta Zone Congress workers
 
 
 

Attended the Edapala Karyakarta Meeting, 21/09/2023

ಎಡಪಾಲ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
 
Attended the Edapala Karyakarta Meeting.
 
 
img
 

Visited Chalawara Falls and discussed the problems there with the locals, 21/09/2023

ಚಲವಾರ ಜಲಪಾತಕ್ಕೆ ಭೇಟಿ ನೀಡಿ ಅಲ್ಲಿಯ ಸಮಸ್ಯೆಗಳ ಬಗ್ಗೆ ಸ್ಥಳೀಯರ ಜೊತೆ ಚರ್ಚಿಸಲಾಯಿತು.
 
Visited Chalawara Falls and discussed the problems there with the locals.