Participating in the 56th Engineer's Day celebration organized by The Institute of Engineers (India), 16/09/2023

The institute of Engineers ( India ) ಆಯೋಜಿಸಿದ್ದ 56ನೇ ಇಂಜನಿಯರ್ ದಿನದ ಆಚರಣೆಯಲ್ಲಿ ಭಾಗವಹಿಸಿದ್ದ ಕ್ಷಣ.
 
Participating in the 56th Engineer's Day celebration organized by The Institute of Engineers (India).
 
 
 

The Kodagu District Congress Committee submitted a memorandum to the Hon'ble CM and Rural Development and Panchayat Raj Minister demanding the number of Kodagu Zilla Panchayat constituencies be increased to 29, 15/09/2023

ಕೊಡಗು ಜಿಲ್ಲಾ ಪಂಚಾಯಿತಿ ಕ್ಷೇತ್ರಗಳನ್ನು ಈ ಹಿಂದಿನಂತೆ 29 ಸ್ಥಾನಕ್ಕೆ ಹೆಚ್ಚಳ ಮಾಡುವಂತೆ ಒತ್ತಾಯಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಮಾನ್ಯ ಮುಖ್ಯ ಮಂತ್ರಿಯವರಿಗೆ ಮತ್ತು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಶ್ರೀ ಪ್ರಿಯಾಂಕ ಖರ್ಗೆ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು.
 
The Kodagu District Congress Committee submitted a memorandum to the Hon'ble Chief Minister and Rural Development and Panchayat Raj Minister Shri Priyank Kharge demanding that the number of Kodagu Zilla Panchayat constituencies be increased to 29 as before.
 
 
img
img
 

Happy Engineer's Day, 15/09/2023

Happy Engineer's Day
 
ಇಂಜಿನಿಯರ್ ದಿನಾಚರಣೆಯ ಶುಭಾಶಯಗಳು
 
 
img
 

The occasion was when the Hon'ble Chief Minister attended the all-party meeting called by the Cauvery River Water Control Committee to release water to Tamil Nadu, 14/09/2023

ಕಾವೇರಿ ನದಿ ನೀರು ನಿಯಂತ್ರಣ ಸಮಿತಿ ತಮಿಳುನಾಡಿಗೆ ನೀರು ಹರಿಸುವಂತೆ ಸೂಚಿಸಿದ ಹಿನ್ನೆಲೆಯಲ್ಲಿ ಮಾನ್ಯ ಮುಖ್ಯಮಂತ್ರಿಯವರು ಕರೆದ ಸರ್ವ ಪಕ್ಷದ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
 
The occasion was when the Hon'ble Chief Minister attended the all-party meeting called by the Cauvery River Water Control Committee to release water to Tamil Nadu.
 
 
 

Moment of participating in the District Level Youth Festival 2023-24 held at Virajpet, 13/09/2023

ವಿರಾಜಪೇಟೆಯಲ್ಲಿ ನಡೆದ ಜಿಲ್ಲಾಮಟ್ಟದ ಯುವ ಉತ್ಸವ 2023-24 ರಲ್ಲಿ ಪಾಲ್ಗೊಂಡಿದ್ದ ಕ್ಷಣ
 
Moment of participating in the District Level Youth Festival 2023-24 held at Virajpet
 
 
img
img