Participated in the second meeting of the review committee regarding Karnataka Land Revenue (Second Amendment) Obedience-2025 held at Vidhana Soudha under the chairmanship of Revenue Minister Shri Krishna Bhairegowda, presented explanations and opinions r, 27/10/2025

ಕಂದಾಯ ಸಚಿವ ಶ್ರೀ ಕೃಷ್ಣ ಭೈರೇಗೌಡ ಅವರ ಅಧ್ಯಕ್ಷತೆಯಲ್ಲಿ ವಿಧಾನಸೌಧದಲ್ಲಿ ನಡೆದ ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕ–2025 ಕುರಿತು,ಕೊಡಗು ಜಿಲ್ಲೆಗೆ ಸಂಬಂಧಿಸಿದ ಪರಿಶೀಲನಾ ಸಮಿತಿಯ ಎರಡನೇ ಸಭೆಯಲ್ಲಿ ಭಾಗವಹಿಸಿ ಕೊಡಗು ಜಿಲ್ಲೆಯ ಜಮ್ಮಾ ಬಾಣೆ ಭೂಮಿಗೆ ಸಂಬಂಧಿಸಿದ ವಿವರಣೆ ಹಾಗೂ ಅಭಿಪ್ರಾಯಗಳನ್ನು ಮಂಡಿಸಲಾಯಿತು.


Ponnampete Bar Association lawyers met, appealed to set up an e-library. Request was accepted and responded in compliment, 27/10/2025

ಪೊನ್ನಂಪೇಟೆ ಬಾರ್ ಅಸೋಸಿಯೇಶನ್ ವಕೀಲರು ಭೇಟಿ ಮಾಡಿ, ಇ -ಲೈಬ್ರರಿ ಸ್ಥಾಪಿಸಲು ಮನವಿ ಸಲ್ಲಿಸಿದರು.
ಮನವಿಯನ್ನು ಸ್ವೀಕರಿಸಿ ಪೂರಕವಾಗಿ ಸ್ಪಂದಿಸಲಾಯಿತು..
 

Hindu Malayali association participated in the 7th year football tournament organized on the occasion of Onam celebration at Ammathi alone shop area of Virajpet taluk, 27/10/2025

ವಿರಾಜಪೇಟೆ ತಾಲೂಕು ಅಮ್ಮತ್ತಿ ಒಂಟಿ ಅಂಗಡಿ ಭಾಗದಲ್ಲಿ ಹಿಂದೂ ಮಲಯಾಳಿ ಸಂಘದವರು, ಓಣಂ ಆಚರಣೆ ಪ್ರಯುಕ್ತ ಆಯೋಜಿಸಿದ 7ನೇ ವರ್ಷದ ಫುಟ್ಬಾಲ್ ಪಂದ್ಯಾವಳಿಯ ಭಾಗವಹಿಸಿ ಶುಭ ಕೋರಲಾಯಿತು.


My wife Mrs. Kanchan Ponnanna, along with elder brother Mr. Naren Karyappa, visited the martyrs memorial in Hudikeri and paid tribute, 27/10/2025

ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ, ಹಿರಿಯ ಸಹೋದರರಾದ ಶ್ರೀ ನರೇನ್ ಕಾರ್ಯಪ್ಪ ರವರೊಂದಿಗೆ ಹುದಿಕೇರಿಯಲ್ಲಿರುವ ಹುತಾತ್ಮ ಸೈನಿಕರ ಸ್ಮಾರಕಕ್ಕೆ ಭೇಟಿ ನೀಡಿ ಗೌರವ ನಮನ ಸಲ್ಲಿಸಲಾಯಿತು.

 


Inauguration of the road going to Sri Mahadeshwara Temple in Kannangala area of Virajpet taluk, 26/10/2025

ವಿರಾಜಪೇಟೆ ತಾಲೂಕು ಕಣ್ಣಂಗಾಲ ಭಾಗದಲ್ಲಿ ಶ್ರೀ ಮಹಾದೇಶ್ವರ ದೇವಸ್ಥಾನಕ್ಕೆ ಹೋಗುವ ರಸ್ತೆಯನ್ನು ಉದ್ಘಾಟಿಸಿದ ಸಂದರ್ಭ.