Respectful salutations to Kodagu's proud son, army officer, Padmabhushan awardee General K.S. Thimmaiah on his birthday, 31/03/2026
ಕೊಡಗಿನ ಹೆಮ್ಮೆಯ ಸುಪುತ್ರ, ಸೇನಾಧಿಕಾರಿ, ಪದ್ಮಭೂಷಣ ಪುರಸ್ಕೃತ ಜನರಲ್ ಕೆ.ಎಸ್ ತಿಮ್ಮಯ್ಯರವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು

During visiting the police station and inspection center in Kutta area of Ponnampete taluk and inspecting the arrangements there., 30/03/2026
ಪೊನ್ನಂಪೇಟೆ ತಾಲೂಕು ಕುಟ್ಟ ವ್ಯಾಪ್ತಿಯ ಪೊಲೀಸ್ ಠಾಣೆ ಹಾಗೂ ಪರಿಶೀಲನ ಕೇಂದ್ರಕ್ಕೆ ಭೇಟಿ ನೀಡಿ ಅಲ್ಲಿಯ ವ್ಯವಸ್ಥೆಯನ್ನು ಪರಿಶೀಲಿಸಿದ ಸಂದರ್ಭ

Let us salute Lord Mahaveer on his birth anniversary., 30/03/2026
ಭಗವಾನ್ ಮಹಾವೀರ ಜಯಂತಿಯಂದು ಅವರಿಗೆ ನಮಿಸೋಣ.

The moment when the emergency water supply system was taken at own cost to various parts of Ponnampete taluk was launched for public use, 30/03/2026
ಪೊನ್ನಂಪೇಟೆ ತಾಲೂಕಿನ ವಿವಿಧ ಭಾಗಗಳಿಗೆ ತುರ್ತು ನೀರು ಸರಬರಾಜು ವ್ಯವಸ್ಥೆಯನ್ನು, ಸ್ವಂತ ವೆಚ್ಚದಲ್ಲಿ ಕೈಗೊಂಡು, ಸಾರ್ವಜನಿಕರ ಬಳಕೆಗೆ ಚಾಲನೆ ನೀಡಿದ ಸಂದರ್ಭ

Visited Kutta Government Hospital, Ponnampete Taluk and inspected the system there., 30/03/2026
ಪೊನ್ನಂಪೇಟೆ ತಾಲ್ಲೂಕು, ಕುಟ್ಟ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಪರಿಶೀಲನೆ ನಡೆಸಲಾಯಿತು.
