Participated in the election campaign on behalf of Peravoor assembly constituency candidate of Kerala State Kannur district., 01/04/2026
ಕೇರಳ ರಾಜ್ಯ ಕಣ್ಣೂರು ಜಿಲ್ಲೆಯ ಪೆರವೂರ್ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಶ್ರೀ ಸನ್ನಿ ಜೋಸೆಫ್ ರವರ ಪರ ಚುನಾವಣಾ ಪ್ರಚಾರದಲ್ಲಿ ಭಾಗವಹಿಸಲಾಯಿತು.

Madikeri Taluk Kakkabbe Kunjila Participated in the famous Kunjila Paynari Makha Urus program which is held every year in the area and wished good luck., 01/04/2026

On the occasion of 120th birthday of Veerasenani General Thimmiah, paid tribute to the Puttali near General Thimmiah circle after paying flower tribute at General Thimmiah Museum of Madikeri. After going to Tenal Old Age Home and spending time with the re, 31/03/2026
ವೀರಸೇನಾನಿ ಜನರಲ್ ತಿಮ್ಮಯ್ಯ ರವರ 120ನೇ ಜನ್ಮ ದಿನಾಚರಣೆ ಸಂದರ್ಭ, ಮಡಿಕೇರಿಯಲ್ಲಿರುವ ಜನರಲ್ ತಿಮ್ಮಯ್ಯ ವಸ್ತು ಸಂಗ್ರಹಾಲಯದಲ್ಲಿ ಪುಷ್ಪ ನಮನ ಸಲ್ಲಿಸಿದ ಬಳಿಕ ಜನರಲ್ ತಿಮ್ಮಯ್ಯ ವೃತ್ತದ ಬಳಿ ಇರುವ ಪುತ್ತಳಿಗೆ ಗೌರವ ವಂದನೆ ಸಲ್ಲಿಸಿದೆ. ಬಳಿಕ ತೆನಲ್ ವೃದ್ಧಾಶ್ರಮಕ್ಕೆ ತೆರಳಿ ಅಲ್ಲಿಯ ನಿವಾಸಿಗಳೊಂದಿಗೆ ಸಮಯ ಕಳೆಯುತ್ತಾ, ಜನರಲ್ ತಿಮ್ಮಯ್ಯ ರವರ ಜನ್ಮ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.

Emergency water supply vehicle to Virajapet taluk, inauguration of road development works in municipality and roads constructed in Kakkabe of Madikeri taluk were held., 31/03/2026
ವಿರಾಜಪೇಟೆ ತಾಲೂಕಿಗೆ ತುರ್ತು ನೀರು ಸರಬರಾಜು ಮಾಡುವ ವಾಹನಕ್ಕೆ ಚಾಲನೆ, ಪುರಸಭೆ ವ್ಯಾಪ್ತಿಯ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಹಾಗೂ ಮಡಿಕೇರಿ ತಾಲೂಕು ಕಕ್ಕಬೆಯಲ್ಲಿ ನಿರ್ಮಾಣಗೊಂಡಿರುವ ರಸ್ತೆಗಳ ಉದ್ಘಾಟನೆ ನೆರೆವೇರಿಸಲಾಯಿತು.

On the occasion of the anniversary festival of Karadigodu Sri Basaveshwara, Siddapura village, visiting the Nettumadu Sri Bhagavathi Temple of Madikeri Taluk Yavakapadi-Kakkabbe village and offered prayers., 31/03/2026
ಸಿದ್ದಾಪುರ ಗ್ರಾಮದ ಕರಡಿಗೋಡು ಶ್ರೀ ಬಸವೇಶ್ವರ ದೇವರ ವಾರ್ಷಿಕ ಹಬ್ಬದ ಪ್ರಯುಕ್ತ ಪೂಜೆ ಸಲ್ಲಿಸಿದ ಬಳಿಕ ಮಡಿಕೇರಿ ತಾಲೂಕು ಯವಕಪಾಡಿ-ಕಕ್ಕಬ್ಬೆ ಗ್ರಾಮದ ನೆಟ್ಟುಮಾಡು ಶ್ರೀ ಭಗವತಿ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದ ಸಂದರ್ಭ.
