Wishing you and your family a prosperous Diwali, 12/11/2023
ದೀಪಗಳ ಹಬ್ಬ ದೀಪಾವಳಿ ನಿಮ್ಮ ಬಾಳಲ್ಲಿ ಬೆಳಕು ತರಲಿ.ನಿಮಗೂ ಹಾಗೂ ನಿಮ್ಮ ಕುಟುಂಬಕ್ಕೂ ದೀಪಾವಳಿ ಹಬ್ಬದ ಶುಭಾಶಯಗಳು.
Wishing you and your family a prosperous Diwali!

Inaugurated the Dalit Sangharsh Samiti Karnataka (R) Sangh, 09/11/2023
ದಲಿತ ಸಂಘರ್ಷ ಸಮಿತಿ ಕರ್ನಾಟಕ (ರಿ) ಸಂಘದ ಉದ್ಘಾಟನೆ ಮಾಡಿದ ಕ್ಷಣ.
Inaugurated the Dalit Sangharsh Samiti Karnataka (R) Sangh.




On the occasion of attending a meeting of the Congress party workers of Kallubane and Arji, 09/11/2023
ಕಲ್ಲುಬಾಣೆ ಮತ್ತು ಆರ್ಜಿಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ
On the occasion of attending a meeting of the Congress party workers of Kallubane and Arji.
On the occasion of releasing the logo for the Bottalanda Tug of War Tournament, 08/11/2023
ಬೊಟ್ಟೋಲಂಡ ಕುಟುಂಬದ ತಗ್ ಆಫ್ ವಾರ್ ಲಾಂಛನ ಬಿಡುಗಡೆ.
On the occasion of releasing the logo for the Bottalanda Tug of War Tournament




Inaugurated 66Kv power substation at Srimangala, 06/11/2023
ಶ್ರೀಮಂಗಲದಲ್ಲಿ 66Kv ವಿದ್ಯುತ್ ಉಪ ಕೇಂದ್ರ ಉದ್ಘಾಟಿಸಿದ ಸಂದರ್ಭ.
Inaugurated 66Kv power substation at Srimangala.