Participated in the Art Festival in Kodagu 2023, 16/11/2023

ಕಲಾ ಉತ್ಸವ ಕೊಡಗು -2023 ರಲ್ಲಿ ಭಾಗಿಯಾಗಿದ್ದ ಕ್ಷಣ.
 
Participated in the Art Festival in Kodagu 2023
 
 
 

Attended a meeting with the Virajpet Municipality members and officials, 16/11/2023

ವಿರಾಜಪೇಟೆ ಪುರಸಭೆ ಸದಸ್ಯರು ಮತ್ತು ಅಧಿಕಾರಿಗಳ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
 
Attended a meeting with the Virajpet Municipality members and officials.
 
 
 

On the occasion when I visited Kaveri Colony in Bekkesodlar, 15/11/2023

ಬೆಕ್ಕೆಸೊಡ್ಲರೂ ಕಾವೇರಿ ಕಾಲೋನಿಗೆ ಭೇಟಿಯ ನೀಡಿದ್ದ ಸಂದರ್ಭ
 
On the occasion when I visited Kaveri Colony in Bekkesodlar
 
 
 

Participated in the tournament organized by Kodava Cricket Academy, 15/11/2023

ಕೊಡವ ಕ್ರಿಕೆಟ್ ಅಕಾಡೆಮಿ ಅಯೋಜಿಸಿದ್ದ ಪಂದ್ಯಾವಳಿಯಲ್ಲಿ ಭಾಗವಹಿಸಿ ಶುಭಕೋರಲಾಯಿತು.
 
Participated in the tournament organized by Kodava Cricket Academy.
 
 
img
img
 

Paying tributes to Bharat Ratna Pandit Shri Jawaharlal Nehru on his birth anniversary, 14/11/2023

ಭಾರತರತ್ನ ಪಂಡಿತ್ ಶ್ರೀ ಜವಾಹರಲಾಲ್ ನೆಹರು ಅವರ ಜಯಂತಿಯಂದು ಗೌರವ ಪ್ರಣಾಮಗಳನ್ನು ಸಲ್ಲಿಸುತ್ತಾ, ಅವರ ಗೌರವಾರ್ಥವಾಗಿ ಆಚರಿಸಲಾಗುವ ಮಕ್ಕಳ ದಿನಾಚರಣೆಯಂದು ನಾಡಿನ ಸಮಸ್ತ ಮಕ್ಕಳಿಗೂ ಮಕ್ಕಳ ದಿನಾಚರಣೆಯ ಹಾರ್ದಿಕ ಶುಭಾಶಯಗಳು.
 
Paying tributes to Bharat Ratna Pandit Shri Jawaharlal Nehru on his birth anniversary. Happy Children's Day
 
 
img