Along with the Hon'ble Revenue Minister and the District In-charge Minister, we visited the rain affected areas and held a meeting with the officials of various departments, 25/07/2023

ಇಂದು ಮಾನ್ಯ ಕಂದಾಯ ಸಚಿವರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರ ಜೊತೆಗೆ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಿ, ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಂದರ್ಭ.
 
Today, along with the Hon'ble Revenue Minister and the District In-charge Minister, we visited the rain affected areas and held a meeting with the officials of various departments.
 
 
 

Thank you for this honor given by the Kondageri Zonal Congress, 25/07/2023

ಕೊಂಡಗೇರಿ ವಲಯ ಕಾಂಗ್ರೆಸ್ ವತಿಯಿಂದ ನೀಡಿದ ಈ ಸನ್ಮಾನಕ್ಕೆ ಧನ್ಯವಾದಗಳು
 
Thank you for this honor given by the Kondageri Zonal Congress.
 
 
 

Attended a meeting organized by the Indian Medical Association, Virajpet branch, 25/07/2023

ಭಾರತೀಯ ವೈದ್ಯಕೀಯ ಸಂಘ, ವಿರಾಜಪೇಟೆ ಶಾಖೆ ಆಯೋಜಿಸಿದ್ದ ಸಭೆಯಲ್ಲಿ ಭಾಗವಹಿಸಿದ ಸಂದರ್ಭ
 
Attended a meeting organized by the Indian Medical Association, Virajpet branch.
 
 
 

Infinite thanks to the Heggade community for this loving honor, 24/07/2023

ಹೆಗ್ಗಡೆ ಸಮಾಜದ ಈ ಪ್ರೀತಿ ತುಂಬಿದ ಸನ್ಮಾನಕ್ಕೆ ಅನಂತ ಧನ್ಯವಾದಗಳು.
 
Infinite thanks to the Heggade community for this loving honor.
 
 
 

Participated in the annual award ceremony organized by Kodagu District Working Journalists Association, Madikeri, 24/07/2023

ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ, ಮಡಿಕೇರಿ ಅವರು ಆಯೋಜಿಸಿದ್ದ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷಣ. Participated in the annual award ceremony organized by Kodagu District Working Journalists Association, Madikeri.