Abundant thanks for giving me the honour of felicitating 2022-23rd Class SSLC Exam 2022 100% Results School, Teachers and students, 28/07/2023

2022-23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100% ಫಲಿತಾಂಶ ಪಡೆದ ಶಾಲೆ, ಶಿಕ್ಷಕರು ಮತ್ತು ಅತ್ಯುನ್ನತ ಸಾಧನೆಗೆ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುವ ಸದವಕಾಶ ನೀಡಿದ್ದಕ್ಕೆ ಅನಂತ. ಧನ್ಯವಾದಗಳು.
 
Abundant thanks for giving me the honour of felicitating 2022-23rd Class SSLC Exam 2022 100% Results School, Teachers and students.
 
 
 

MLA's office inauguration in Madikeri, 27/07/2023

ಮಡಿಕೇರಿಯಲ್ಲಿ ಶಾಸಕರ ಕಚೇರಿಯ ಉದ್ಘಾಟನೆ.
 
MLA's office inauguration in Madikeri
 
 
 

The Hon'ble District In-charge Minister visited the rain affected areas within napoklu limits, 27/07/2023

ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ನಾಪೋಕ್ಲು ವ್ಯಾಪ್ತಿಯಲ್ಲಿ ಮಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡಲಾಯಿತು.
 
The Hon'ble District In-charge Minister visited the rain affected areas within napoklu limits.
 
 
 

Launch of the distribution of nutritious food to the people of Basaveshwar Barangay under Hathur Panchayat today, 26/07/2023

ಹಾತೂರು ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಯ ಜನರಿಗೆ ಇಂದು ಪೌಷ್ಟಿಕ ಆಹಾರ ವಿತರಣೆಗೆ ಚಾಲನೆ ನೀಡಿದ ಸಂದರ್ಭ
 
Launch of the distribution of nutritious food to the people of Basaveshwar Barangay under Hathur Panchayat today.
 
 
 

I honour our brave soldiers who won the Kargil War on Kargil Vijay Diwas, 26/07/2023

ಕಾರ್ಗಿಲ್ ವಿಜಯ ದಿವಸದಂದು ಕಾರ್ಗಿಲ್ ಯುದ್ಧವನ್ನು ಗೆದ್ದ ನಮ್ಮ ಧೈರ್ಯಶಾಲಿ ಸೈನಿಕರನ್ನು ನಾನು ಗೌರವಿಸುತ್ತೇನೆ
 
I honour our brave soldiers who won the Kargil War on Kargil Vijay Diwas.