D.K. Shivakumar, Priyank Kharge Attend Chartered Accountants’ Conversation, 22/08/2026

ಭಾರತೀಯ ಚಾರ್ಟೆಡ್ ಅಕೌಂಟೆಂಟ್ ಗಳ ಸಂಸ್ಥೆಯವರು ಆಯೋಜಿಸಿದ ಸಂವಾದ ಕಾರ್ಯಕ್ರಮದಲ್ಲಿ, ಕರ್ನಾಟಕ ರಾಜ್ಯಘನ ಸರಕಾರದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್, ಗೃಹ ಸಚಿವರಾದ ಶ್ರೀ ಪ್ರಿಯಾಂಕ್ ಖರ್ಗೆ, ಸಂಸ್ಥೆಯ ಪ್ರಮುಖರು ಹಾಗೂ ಆಹ್ವಾನಿತ ಗಣ್ಯರೊಂದಿಗೆ ಅತಿಥಿಯಾಗಿ, ಕಾರ್ಯಕ್ರಮದ ವೇದಿಕೆಯಲ್ಲಿ ಭಾಗವಹಿಸಿದ ಸಂದರ್ಭ.

 


Virajpet Retired Professor Albert D’Souza Honoured, 21/08/2026

ವಿರಾಜಪೇಟೆ ನಿವಾಸಿ, ನಿವೃತ್ತ ಪ್ರಾಧ್ಯಾಪಕರಾದ ಶ್ರೀ ಆಲ್ಬರ್ಟ್ ಡಿಸೋಜಾ ರವರ 85ನೇ ಜನ್ಮದಿನಾಚರಣೆ ಸಂದರ್ಭ ಅವರನ್ನು ಅಭಿನಂದಿಸಿ ಸಮಾಜಕ್ಕೆ ಅವರು ನೀಡಿದ ಕೊಡುಗೆಯ ಬಗ್ಗೆ ಸ್ಮರಿಸಿದೆ.

 


Inspected Shadi Mahal and Barrier Works in Nalavatoklu, 21/08/2026

ವಿರಾಜಪೇಟೆ ತಾಲೂಕಿನ ನಲವತೋಕ್ಲು ಭಾಗದಕ್ಕೆ ಭೇಟಿ ನೀಡಿ ನಿರ್ಮಾಣವಾಗುತ್ತಿರುವ ಶಾದಿ ಮಹಲ್ ಕಟ್ಟಡ ಹಾಗೂ ತಡೆಗೋಡೆ ಕಾಮಗಾರಿಯನ್ನು ಪರಿಶೀಲಿಸಿದರು.


Inspection of the Road to Mek Tanda Ain House in Aimangala, 21/08/2026

ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ವಿರಾಜಪೇಟೆ ತಾಲೂಕಿನ ಐಮಂಗಲ ಗ್ರಾಮದ ಮೇಕತಂಡ ಐನ್ ಮನೆಗೆ ತೆರಳುವ ರಸ್ತೆಯನ್ನು ವೀಕ್ಷಿಸಿದ ಸಂದರ್ಭ.
ಈ ಸಂದರ್ಭದಲ್ಲಿ ನನ್ನೊಂದಿಗೆ ಮೇಕತಂಡ ಐನ್ ಮನೆಯ ಪ್ರಮುಖರು ಉಪಸ್ಥಿತರಿದ್ದರು.
 

Shadi Mahal Construction Work Inspected in Nalavatoklu, 21/08/2026

ವಿರಾಜಪೇಟೆ ತಾಲೂಕಿನ ನಲವತೋಕ್ಲು ಭಾಗಕ್ಕೆ ಭೇಟಿ ನೀಡಿ, ಪ್ರಗತಿಯಲ್ಲಿರುವ ಶಾದಿ ಮಹಲ್ ಕಟ್ಟಡದ ಕಾಮಗಾರಿಯನ್ನು ಪರಿಶೀಲಿಸಲಾಯಿತು.