Winter Session at Belagavi's Suvarna Soudha - 2025, Hon'ble Chief Minister Shri Siddaramaiah and Hon'ble Minister Shri Priyank Kharge discussing various topics with Shri Bairati Suresh, 12/12/2025
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನ - 2025 ರಲ್ಲಿ, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು ಹಾಗೂ ಮಾನ್ಯ ಸಚಿವರುಗಳಾದ ಶ್ರೀ ಪ್ರಿಯಾಂಕ್ ಖರ್ಗೆ ಅವರು, ಶ್ರೀ ಬೈರತಿ ಸುರೇಶ್ ಅವರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಿಸುತ್ತಿರುವ ಸಂದರ್ಭ.

Inauguration of park and beautification work constructed under Belgaum Golden Vidhana Soudha premises, under the joint shelter of Belgaum District Administration and Belgaum Public Works Department, along with Honorable Chief Minister Shri Siddaramaiah, 11/12/2025
ಬೆಳಗಾವಿ ಜಿಲ್ಲಾಡಳಿತ ಹಾಗೂ ಬೆಳಗಾವಿ ಲೋಕೋಪಯೋಗಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ, ಬೆಳಗಾವಿ ಸುವರ್ಣ ವಿಧಾನಸೌಧ ಆವರಣದಲ್ಲಿ ನಿರ್ಮಿಸಿರುವ, ಉದ್ಯಾನವನ ಹಾಗೂ ಸೌಂದರ್ಯೀಕರಣ ಕಾಮಗಾರಿಯ ಉದ್ಘಾಟನೆಯನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ನೆರವೇರಿಸಲಾಯಿತು.

Happy Birthday to Congress Parliamentary Party, UPA and India Federation President, Rajya Sabha Member, Congress Party's front-run leader Mrs. Sonia Gandhi., 09/12/2025
ಕಾಂಗ್ರೆಸ್ ಸಂಸದೀಯ ಪಕ್ಷ, ಯುಪಿಎ ಹಾಗೂ ಇಂಡಿಯಾ ಒಕ್ಕೂಟದ ಅಧ್ಯಕ್ಷರು, ರಾಜ್ಯ ಸಭಾ ಸದಸ್ಯೆ, ಕಾಂಗ್ರೆಸ್ ಪಕ್ಷದ ಮುಂಚೂಣಿ ಮುತ್ಸದಿ ನಾಯಕಿ ಶ್ರೀಮತಿ ಸೋನಿಯಾ ಗಾಂಧಿ ರವರಿಗೆ ಜನ್ಮದಿನದ ಶುಭಾಶಯಗಳು

During the Winter Session at Suvarna Soudha in Belagavi, I engaged in discussions with Hon’ble Chief Minister Shri Siddaramaiah and fellow MLAs on a range of important topics on the first day of the 2025 session, 08/12/2025
ಬೆಳಗಾವಿಯ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ - 2025 ಆರಂಭವಾದ ಮೊದಲ ದಿನ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರೊಂದಿಗೆ ಹಾಗೂ ಇತರ ಶಾಸಕರೊಂದಿಗೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲಾಯಿತು.

I pray that the Belagavi winter session which starts from today will be successful and solved to the problems of the people of the state., 07/12/2025
ಇಂದಿನಿಂದ ಆರಂಭವಾಗುವ ಬೆಳಗಾವಿ ಚಳಿಗಾಲ ಅಧಿವೇಶನವು ಯಶಸ್ವಿಯಾಗಿ ನಾಡಿನ ಜನರ ಸಮಸ್ಯೆಗೆ ಪರಿಹಾರ ಸಿಗುವಂತಾಗಲಿ ಎಂದು ಪ್ರಾಥಿಸುತ್ತೇನೆ.
