Participated in the Kodava Samaja's Golden Jubilee celebration, "Ponnnamme," in Somwarpet and extended best wishes to the community members, 26/12/2024

ಸೋಮವಾರಪೇಟೆ ಕೊಡವ ಸಮಾಜದ ಸ್ವರ್ಣ ಮಹೋತ್ಸವ ಕಾರ್ಯಕ್ರಮ " ಪೊನ್ನ್'ನಮ್ಮೆ "ಯಲ್ಲಿ ಭಾಗವಹಿಸಿ ಸಮಾಜದ ಬಾಂಧವರಿಗೆ ಶುಭ ಕೋರಲಾಯಿತು.
 
 
img
 

Happy Christmas to all the people of the state, 25/12/2024

ನಾಡಿನ ಸಮಸ್ತ ಜನತೆಗೆ ಕ್ರಿಸ್ಮಸ್ ಹಬ್ಬದ ಹಾರ್ದಿಕ ಶುಭಾಶಯಗಳು.
 
 
img
 

Participated in the road and hospital inauguration event in K. Peraje and extended best wishes during the occasion, 25/12/2024

ಕೆ. ಪೆರಾಜೆಯಲ್ಲಿ ರಸ್ತೆ ಮತ್ತು ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.
 
 
img
 

On the occasion of Christmas, visited the Church in Virajpet today upon the invitation of Christian religious leaders and extended festive greetings, 25/12/2024

ಕ್ರಿಸ್ಮಸ್ ಹಬ್ಬದ ಪ್ರಯುಕ್ತ ಇಂದು, ಕ್ರೈಸ್ತ ಧರ್ಮ ಗುರುಗಳ ಆಮಂತ್ರಣ ಮೇರೆಗೆ ವಿರಾಜಪೇಟೆಯ ಸಂತ ಅನ್ನಮ್ಮನ ಚರ್ಚ್ ಗೆ ಭೇಟಿ ನೀಡಿ ಶುಭ ಕೋರಿದೆ.
 
 
img
 

Inaugurated the newly constructed entrance corridor of the historic Padi Shri Igguthappa Temple and sought the blessings of the deity, 25/12/2024

ಇತಿಹಾಸ ಪ್ರಸಿದ್ಧ ಪಾಡಿ ಶ್ರೀ ಇಗ್ಗುತ್ತಪ್ಪ ದೇವಸ್ಥಾನದ ನೂತನ ಪ್ರವೇಶ ಕಾರಿಡಾರ್ ಉದ್ಘಾಟನೆಯನ್ನು ನೆರವೇರಿಸಿ ಸ್ವಾಮಿಯ ಆಶೀರ್ವಾದವನ್ನು ಕೋರಿದೆ.
 
 
img