Participated in the inauguration of the newly opened Hotel Prince under the leadership of Shri Shaji K.S. in Virajpet, 12/05/2025

ವಿರಾಜಪೇಟೆ ನಗರದಲ್ಲಿ ಶ್ರೀ ಶಾಜಿ ಕೆ.ಎಸ್ ರವರ ನೇತೃತ್ವದಲ್ಲಿ ನೂತನವಾಗಿ ಶುಭಾರಂಭಗೊಂಡಿರುವ ಹೋಟೆಲ್ ಪ್ರಿನ್ಸ್ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ನೂತನ ಉದ್ಯಮಕ್ಕೆ ಶುಭ ಕೋರಿದ ಸಂದರ್ಭ.
 
img
 

While participating in the party workers meeting organized at T Shettigeri village, Ponnampete taluk, 12/05/2025

ಪೊನ್ನಂಪೇಟೆ ತಾಲೂಕು ಟಿ ಶೆಟ್ಟಿಗೇರಿ ಗ್ರಾಮದಲ್ಲಿ ಏರ್ಪಡಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.
 
img
 

Very Happy Buddha Purnima to all the people of the state, 12/05/2025

ನಾಡಿನ ಸಮಸ್ತ ಜನತೆಗೆ ಬುದ್ಧ ಪೂರ್ಣಿಮೆಯ ಶುಭಾಶಯಗಳು.
 
img
 

Various works were inaugurated in Kallubane area of Virajpet taluk, 11/05/2025

ವಿರಾಜಪೇಟೆ ತಾಲೂಕು ಕಲ್ಲುಬಾಣೆ ಭಾಗದಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
 
img
 

Transforming Tomorrow Foundation organized a free health checkup program called Health Fair across Kodagu district, 11/05/2025

Transforming Tomorrow Foundation ವತಿಯಿಂದ ಆರೋಗ್ಯ ಜಾತ್ರೆ ಎಂಬ ಉಚಿತ ಆರೋಗ್ಯ ತಪಾಸಣೆ ಕಾರ್ಯಕ್ರಮವನ್ನು ಕೊಡಗು ಜಿಲ್ಲಾದ್ಯಂತ ಹಮ್ಮಿಕೊಂಡಿದ್ದು, ಇದರ ಸಂಚಾರಿ ಮೊಬೈಲ್ ಘಟಕವನ್ನು ಉದ್ಘಾಟಿಸಿ ಶುಭ ಕೋರಲಾಯಿತು.
 
img