Guru Purnima Greetings to the People of the State, 31/07/2026

ನಾಡಿನ ಸಮಸ್ತ ಜನತೆಗೆ ಗುರು ಪೂರ್ಣಿಮೆಯ ಶುಭಾಶಯಗಳು
ಅಜ್ಞಾನದ ಕತ್ತಲೆಯನ್ನು ದೂರ ಮಾಡಿ ಸುಜ್ಞಾನದ ದೀವಿಗೆಯನ್ನು ಬೆಳಗುವ ದಿವ್ಯಶಕ್ತಿಯೇ “ಗುರು.

 


Birthday Wishes to KPCC President B.K. Hariprasad, 31/07/2026

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸನ್ಮಾನ್ಯ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರು ಹಾಗೂ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡರಾದ ಸನ್ಮಾನ್ಯ ಶ್ರೀ ಬಿಕೆ ಹರಿಪ್ರಸಾದ್ ಅವರಿಗೆ ಜನ್ಮ ದಿನದ ಹಾರ್ದಿಕ ಶುಭಾಶಯಗಳು.

 


Construction of New Praja Soudha in Ponnampet Progresses Rapidly, 29/07/2026

ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಪೊನ್ನಂಪೇಟೆ ತಾಲೂಕಿನಲ್ಲಿ ನಿರ್ಮಾಣವಾಗುತ್ತಿರುವ ನೂತನ ಪ್ರಜಾಸೌಧದ ಕಟ್ಟಡ ಕಾಮಗಾರಿಯು ಭರದಿಂದ ಸಾಗುತ್ತಿದೆ.


CRPF FOUNDATION DAY, 28/07/2026

Strength in service. Courage in action. Honour in every step. Proudly saluting the indomitable spirit of the Central Reserve Police Force on its Foundation Day.
 

Tribute to Bharat Ratna Dr. A.P.J. Abdul Kalam on His Death Anniversary, 27/07/2026

ಭಾರತದ ಮೊದಲ ಉಪಗ್ರಹ 'ರೋಹಿಣಿ' ಕಕ್ಷೆಗೆ ಸೇರುವ ಹಿಂದಿನ ಪ್ರೇರಕ ಶಕ್ತಿ, ಇಸ್ರೋ ಪಿಎಸ್‌ಎಲ್‌ವಿ ಕಾರ್ಯ ಯೋಜನೆಯ ರೂವಾರಿ, ದೇಶದ 11ನೇ ರಾಷ್ಟ್ರಪತಿಗಳಾಗಿ ಸೇವೆ ಸಲ್ಲಿಸಿದ
ಭಾರತ ರತ್ನ ಎ.ಪಿ.ಜೆ ಅಬ್ದುಲ್ ಕಲಾಂ ಅವರ ಪುಣ್ಯ ಸ್ಮರಣೆಯಂದು ನಮ್ಮ ಗೌರವ ನಮನಗಳು.