On the occasion of participating and wishing success to the 2024 national-level women's volleyball tournament organized in memory of Smt. Indira Gandhi by Cauvery Youth Club, Bhagamandala, 02/01/2025
ಕಾವೇರಿ ಯೂತ್ ಕ್ಲಬ್ ,ಭಾಗಮಂಡಲ ವತಿಯಿಂದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆ ಮೈದಾನದಲ್ಲಿ ಆಯೋಜನೆಗೊಂಡಿದ್ದ, ಶ್ರೀಮತಿ ಇಂದಿರಾಗಾಂಧಿ ಸ್ಮರಣಾರ್ಥ 2024 ರಾಷ್ಟ್ರಮಟ್ಟದ ಮಹಿಳಾ ವಾಲಿಬಾಲ್ ಪಂದ್ಯಾಟದಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದ್ದ ಸಂದರ್ಭ.

During the occasion of participating and wishing success to the sports event organized at General Thimayya Ground, Cheriyaparambu, for the Four Nadu Premier League cricket tournament, 01/01/2025
ಚೆರಿಯಪರಂಬು ಜನರಲ್ ತಿಮ್ಮಯ್ಯ ಮೈದಾನದಲ್ಲಿ ಆಯೋಜನೆಗೊಂಡಿದ್ದ ನಾಲ್ಕುನಾಡು ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾಗವಹಿಸಿ ಕ್ರೀಡಾಕೂಟಕ್ಕೆ ಶುಭ ಕೋರಿದ್ದ ಸಂದರ್ಭ . #ASPonnanna

May the new year add new joy to your life. Let your dream come true. Happy New Year 2025, 01/01/2025
ಹೊಸ ವರ್ಷ ನಿಮ್ಮ ಬದುಕಿನಲ್ಲಿ ಹೊಸ ಹರ್ಷವನ್ನು ತುಂಬಲಿ. ನಿಮ್ಮ ಕನಸು ನನಸಾಗಲಿ. ನಿಮ್ಮ ಪ್ರತಿಯೊಂದು ಹೆಜ್ಜೆಯಲ್ಲಿಯೂ ಯಶಸ್ಸಿ ಸಿಗಲಿ.
ಹೊಸ ವರ್ಷದ ಹಾರ್ದಿಕ ಶುಭಾಶಯಗಳು.

Participated in CNZ Coorg Biker Meet program and wished good luck., 31/12/2024
ಸಿ ಎನ್ ಝೆಡ್ ಕೂರ್ಗ್ ಬೈಕರ್ ಮೀಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ದ್ವಿಚಕ್ರ ವಾಹನ ಪ್ರಿಯರಿಗೆ ಶುಭ ಕೋರಲಾಯಿತು. #ASPonnanna #bikers

While participating in the silver jubilee celebration of Napoklu Kodava society, 30/12/2024
ನಾಪೋಕ್ಲು ಕೊಡವ ಸಮಾಜದ ಬೆಳ್ಳಿ ಮಹೋತ್ಸವ ಕಾರ್ಯಕ್ರಮದ ಸಂಭ್ರಮದಲ್ಲಿ ಭಾಗವಹಿಸಿದ ಸಂದರ್ಭ.
