A meeting of officials from various departments was conducted for the Virajpet Assembly constituency, 08/01/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರಕ್ಕೆ ಒಳಪಟ್ಟಂತೆ ವಿವಿಧ ಇಲಾಖೆಗಳ ಅಧಿಕಾರಿಗಳ ಸಭೆಯನ್ನು ನಡೆಸಲಾಯಿತು.

Inspected the S.H.D.P. road construction work in Siddapura and instructed the officials to ensure high-quality construction, 07/01/2025
ಸಿದ್ದಾಪುರದ ಎಸ್.ಎಚ್.ಡಿ.ಪಿ ರಸ್ತೆ ಕಾಮಗಾರಿಯ ವೀಕ್ಷಣೆ ಮಾಡಿ ಉತ್ತಮ ಗುಣಮಟ್ಟದ ಕಾಮಗಾರಿ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.

Participated in the annual celebration of the granted high school in Siddapura and conveyed best wishes on the occasion, 06/01/2025
ಸಿದ್ದಾಪುರದ ಅನುದಾನಿತ ಪ್ರೌಢಶಾಲೆ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.

The inauguration of the new building of Guhya Agastyeshwara Primary Agricultural Cooperative Society, 06/01/2025
ಗುಹ್ಯ ಅಗಸ್ತ್ಯೇಶ್ವರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಲಾಯಿತು.

Participated and extended best wishes at the 22nd Chitra Santhe organized by the Karnataka Chitrakala Parishath in Bengaluru, 05/01/2025
ಬೆಂಗಳೂರಿನ ಚಿತ್ರಕಲಾ ಪರಿಷತ್ ಆಯೋಜಿಸಿದ್ದ 22ನೇ ಚಿತ್ರ ಸಂತೆಗೆ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರ ಜೊತೆ ಭಾಗವಹಿಸಿ ಶುಭ ಕೋರಲಾಯಿತು. ಈ ಚಿತ್ರ ಸಂತೆಯಲ್ಲಿ ಸಮಾಜ ಸುಧಾರಕರಾದ ಡಾ|| ಬಿ.ಆರ್ ಅಂಬೇಡ್ಕರ್, ರಾಷ್ಟ್ರಪಿತ ಮಹಾತ್ಮ ಗಾಂಧೀಜಿ, ಸಾವಿತ್ರಿಬಾಯಿ ಫುಲೆ, ಫಾತಿಮಾ ಶೇಖ್,ಕೊಡಗಿನ ಚೋನಿರ ಬೆಳ್ಳಿಯಪ್ಪ ಮುತ್ತಮ್ಮ ,ಯಶೋಧರ ದಾಸಪ್ಪ,ರಾಜಾ ರಾಮ್ ಮೋಹನ್ ರಾಯ್,ತಾರಾಬಾಯಿ ಶಿಂಧೆ, ಕಮಲಾದೇವಿ ಚಟ್ಟೋಪಾಧ್ಯಾಯ ರವರ ಚಿತ್ರಗಳು ಎಲ್ಲರನ್ನು ಆಕರ್ಷಿಸಿದ್ದು ವಿಶೇಷವಾಗಿತ್ತು.
