Happy international women's day., 08/03/2026

ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು.


Karnataka State Government announced to establish development corporation and humbly accepted the honour given by United Kodava Organization at Gonikoppalu on this auspicious occasion. My wife Mrs. Kanchan Ponnanna was also present during this occasion., 07/03/2026

ಕರ್ನಾಟಕ ರಾಜ್ಯ ಸರಕಾರ ಕೊಡವ ಅಭಿವೃದ್ಧಿ ನಿಗಮ ವನ್ನು ಸ್ಥಾಪಿಸಲು ಘೋಷಣೆ ಮಾಡಿದ್ದು ಈ ಶುಭ ಸಂದರ್ಭದಲ್ಲಿ ಯುನೈಟೆಡ್ ಕೊಡವ ಆರ್ಗನೈಜೇಷನ್ ವತಿಯಿಂದ ಗೋಣಿಕೊಪ್ಪಲುವಿನಲ್ಲಿ ನೀಡಿದ ಸನ್ಮಾನವನ್ನು ವಿನಯಪೂರ್ವಕವಾಗಿ ಸ್ವೀಕರಿಸಿದೆ. ಈ ಸಂದರ್ಭದಲ್ಲಿ ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ರವರು ಸಹ ಉಪಸ್ಥಿತರಿದ್ದರು.


On the occasion of wishing good luck for the state level inter college hockey tournament organized by Cauvery college Virajapete at Ponnampete Turf ground., 07/03/2026

ಪೊನ್ನಂಪೇಟೆಯ ಟರ್ಫ್ ಮೈದಾನದಲ್ಲಿ ಕಾವೇರಿ ಕಾಲೇಜು ವಿರಾಜಪೇಟೆ ಇವರು ಆಯೋಜಿಸಿರುವ ರಾಜ್ಯಮಟ್ಟದ ಅಂತರ್ ಕಾಲೇಜ್ ಹಾಕಿ ಪಂದ್ಯಾಟಕ್ಕೆ ಶುಭ ಕೋರಿದ ಸಂದರ್ಭ.


Many thanks to all the people for the numerous contributions received to Kodagu district in the budget of 2026-27 presented by Honorable Chief Minister Shri Siddaramaiah., 06/03/2026

ಇಂದು ಸನ್ಮಾನ್ಯ ಮುಖ್ಯಮಂತ್ರಿಯವರಾದ ಶ್ರೀ ಸಿದ್ದರಾಮಯ್ಯರವರು ಮಂಡಿಸಿದ 2026-27 ನೇ ಸಾಲಿನ ಬಜೆಟ್ ನಲ್ಲಿ ಕೊಡಗು ಜಿಲ್ಲೆಗೆ‌ ದೊರೆತ ಹಲವಾರು ಕೊಡುಗೆಗಳಿಗೆ ಸಮಸ್ತ ಜನತೆಯ ಪರವಾಗಿ ಅನಂತ ಧನ್ಯವಾದಗಳು.


Congratulations to Mr. Siddaramaiah, Honorable Chief Minister of Karnataka, 16th Assembly, 9th Assembly Session, which will be held from 06/03/2026 to 27/03/2026., 06/03/2026

ದಿನಾಂಕ 06/03/2026 ರಿಂದ 27/03/2026 ರ ತನಕ ನಡೆಯುವ, ಕರ್ನಾಟಕದ 16 ನೇ ವಿಧಾನಸಭೆಯ, 9 ನೇ ವಿಧಾನಸಭಾ ಅಧಿವೇಶನದಲ್ಲಿ, ದಾಖಲೆಯ 17ನೇ ಬಜೆಟ್ ಮಂಡಿಸುತ್ತಿರುವ ಕರ್ನಾಟಕ ರಾಜ್ಯದ ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯರವರಿಗೆ ಅಭಿನಂದನೆಗಳು.