The inauguration program of Christianity place (Church) was launched by lighting the lamps, Madikeri taluk, Karike village of Virajpet assembly constituency., 21/05/2026
ವಿರಾಜಪೇಟೆ ವಿಧಾನ ಸಭಾ ಕ್ಷೇತ್ರದ ಮಡಿಕೇರಿ ತಾಲೂಕು ಕರಿಕೆ ಗ್ರಾಮದಲ್ಲಿ ನವೀಕೃತಗೊಂಡ, ಕ್ರೈಸ್ತ ಧರ್ಮದವರ ಪೂಜಾ ಸ್ಥಳದ (ಚರ್ಚ್) ಉದ್ಘಾಟನಾ ಕಾರ್ಯಕ್ರಮವನ್ನು ದೀಪ ಬೆಳಗುವುದರ ಮೂಲಕ ಚಾಲನೆ ನೀಡಲಾಯಿತು.

After laying the foundation stone stone constructed for poor family by Virajpet Taluk, Gundikere area Santhwan Samiti, felicitated and wished good luck for their future., 21/05/2026
ವಿರಾಜಪೇಟೆ ತಾಲೂಕು ಗುಂಡಿಕೆರೆ ಭಾಗದ ಸಾಂತ್ವನ ಸಮಿತಿ ವತಿಯಿಂದ ಬಡ ಕುಟುಂಬಕ್ಕೆ ನಿರ್ಮಿಸುತ್ತಿರುವ ಮನೆಯ ಶಿಲಾನ್ಯಾಸ ನೆರೆವೇರಿಸಿದ ಬಳಿಕ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಅಲ್ಪಸಂಖ್ಯಾತ ಪ್ರತಿಭಾವಂತ ವಿದ್ಯಾರ್ಥಿ/ವಿದ್ಯಾರ್ಥಿನಿಯರಿಗೆ, ಸನ್ಮಾನಿಸಿ, ಅವರ ಮುಂದಿನ ಭವಿಷ್ಯಕ್ಕೆ ಶುಭ ಕೋರಿದ ಸಂದರ್ಭ.

Bharat Ratna, new India constructed, former Prime Minister By Sri Rajiv Gandhi My tribute on the occasion of his death anniversary., 21/05/2026
ಭಾರತ ರತ್ನ, ನವಭಾರತ ನಿರ್ಮಾಣದ ರೂವಾರಿ, ಮಾಜಿ ಪ್ರಧಾನಿ
ಶ್ರೀ ರಾಜೀವ್ ಗಾಂಧಿ ರವರ
ಪುಣ್ಯಸ್ಮರಣೆಯಂದು ನನ್ನ ಗೌರವ ನಮನಗಳು.

Ponnampete taluk's Hathur-Kunda public use road development work is in progress., 20/05/2026
ಪೊನ್ನಂಪೇಟೆ ತಾಲೂಕಿನ ಹಾತೂರು- ಕುಂದ ಲೋಕೋಪಯೋಗಿ ರಸ್ತೆ ಅಭಿವೃದ್ಧಿ ಕಾಮಗಾರಿಯು ಪ್ರಗತಿಯಲ್ಲಿದೆ.

Hon'ble AICC President Shri Mallikarjuna Kharge, Hon'ble Chief Minister Shri Siddaramaiah, Deputy Chief Minister Shri DK Shivakumar attended the lunch organized at the residence of Minister Shri KJ George. At this time, Honorable Minister Shri K.H. Muniya, 20/05/2026
ಸಚಿವರಾದ ಶ್ರೀ ಕೆಜೆ ಜಾರ್ಜ್ ಅವರ ನಿವಾಸದಲ್ಲಿ ಆಯೋಜಿಸಿದ್ದ ಮಧ್ಯಾಹ್ನದ ಭೋಜನದಲ್ಲಿ ಮಾನ್ಯ ಎಐಸಿಸಿ ಅಧ್ಯಕ್ಷರಾದ ಶ್ರೀ ಮಲ್ಲಿಕಾರ್ಜುನ ಖರ್ಗೆ ಅವರು, ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ ಅವರು, ಉಪಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಪಾಲ್ಗೊಂಡೆ.
ಈ ವೇಳೆ ಮಾನ್ಯ ಸಚಿವರಾದ ಶ್ರೀ ಕೆ.ಎಚ್. ಮುನಿಯಪ್ಪ, ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
