"A special meeting was held at the Ponnampete Taluk Panchayat Hall to discuss the issues and shortcomings faced by civil workers. Citizens and officers from Ponnampete, Gonikoppa, and Virajpet actively participated in the discussion. Appropriate measures , 06/11/2025

ಪೊನ್ನಂಪೇಟೆಯ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ, ಪೌರಕಾರ್ಮಿಕರ ಕುಂದು ಕೊರತೆಗಳನ್ನು ಚರ್ಚಿಸಲು ವಿಶೇಷ ಸಭೆ ನಡೆಸಲಾಯಿತು .ಈ ಸಭೆಯಲ್ಲಿ ಪೊನಂಪೇಟೆ, ಗೋಣಿಕೊಪ್ಪ ಹಾಗೂ ವಿರಾಜಪೇಟೆಯ ಪೌರಕಾರ್ಮಿಕರು ಮತ್ತು ಅಧಿಕಾರಿಗಳು ಭಾಗವಹಿಸಿದರು.ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ ಕೊಡಿಸುವ ಭರವಸೆ ನೀಡಲಾಯಿತು.


On the occasion of the inauguration of the new Nandini Milk Parlour in Napoklu, I extend my heartfelt congratulations and best wishes for continued growth and success. May this new venture bring prosperity and satisfaction to all involved., 06/11/2025

ನಾಪೋಕ್ಲುವಿನಲ್ಲಿ ಶುಭಾರಂಭಗೊಂಡ ನೂತನ ನಂದಿನಿ ಮಿಲ್ಕ್ ಪಾರ್ಲರ್ ಮಳಿಗೆಯನ್ನು ಉದ್ಘಾಟಿಸಿ ಶುಭ ಕೋರಿದ ಸಂದರ್ಭ.


"Had the pleasure of visiting the newly inaugurated Taj Communication Mobile Store in Ponnampete Taluk, Gonikoppa. Wishing the entire team great success and prosperity in this new venture. May the store continue to serve customers with excellence and inno, 06/11/2025

ಇತ್ತೀಚೆಗೆ ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪದಲ್ಲಿ ಶುಭಾರಂಭಗೊಂಡಿದ್ದ ತಾಜ್ ಕಮ್ಯುನಿಕೇಶನ್ ಮೊಬೈಲ್ ಮಳಿಗೆಗೆ ಭೇಟಿ ನೀಡಿ ಶುಭ ಕೋರಲಾಯಿತು.


Virajpet Municipality Standing Committee Chairman Jaleel visited the hospital due to ill health and enquired about the health of other patients in the hospital, 06/11/2025

ವಿರಾಜಪೇಟೆ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ ಜಲೀಲ್ ರವರು ಅನಾರೋಗ್ಯ ಕಾರಣ ಆಸ್ಪತ್ರೆಯಲ್ಲಿದ್ದು ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಬಳಿಕ ಆಸ್ಪತ್ರೆಯಲ್ಲಿದ್ದ ಇತರ ರೋಗಿಗಳ ಆರೋಗ್ಯವನ್ನು ವಿಚಾರಿಸಿದ ಸಂದರ್ಭ.


While participating in the progress review meeting of Virajpet and Ponnampet Taluk-level officers held at Ambedkar Bhavan, Virajpet, discussions were conducted on the implementation of ongoing development projects, review of departmental progress, and mea, 05/11/2025

ವಿರಾಜಪೇಟೆಯ ಅಂಬೇಡ್ಕರ್ ಭವನದಲ್ಲಿ ವಿರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕು ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಭಾಗವಹಿಸಿದ್ದ ಸಂದರ್ಭ.