Information and training camp on SIR process was conducted in Ponnampet, Virajpet and Napoklu block area. KPCC appointed trainers provided information to all BLA-2s., 22/06/2026

ಎಸ್ಐಆರ್ (SIR) ಪ್ರಕ್ರಿಯೆ ಕುರಿತು ಮಾಹಿತಿ ಹಾಗೂ ತರಬೇತಿ ಶಿಬಿರ ಕ್ಷೇತ್ರದ ಪೊನ್ನಂಪೇಟೆ, ವಿರಾಜಪೇಟೆ ಹಾಗೂ ನಾಪೋಕ್ಲು ಬ್ಲಾಕ್ ವ್ಯಾಪ್ತಿಯಲ್ಲಿ ಕೈಗೊಳ್ಳಲಾಯಿತು. ಕೆಪಿಸಿಸಿ ನಿಯೋಜಿತ ತರಬೇತುದಾರರು ಎಲ್ಲಾ ಬಿಎಲ್ಎ-2 ಗಳಿಗೆ ಮಾಹಿತಿ ಒದಗಿಸಿದ ಸಂದರ್ಭ.

 


AICC leader and opposition leader respected Shri Rahul Gandhi in Bangalore., 22/06/2026

ಎಐಸಿಸಿ ನಾಯಕರು ಹಾಗೂ ವಿರೋಧ ಪಕ್ಷದ ನಾಯಕರಾದ ಸನ್ಮಾನ್ಯ ಶ್ರೀ ರಾಹುಲ್ ಗಾಂಧಿ ಅವರನ್ನು ಬೆಂಗಳೂರಿನಲ್ಲಿ ಬರಮಾಡಿಕೊಂಡ ಸಂದರ್ಭ.

 


Grandma Kutti family members who are our guests in Kodava Hockey, attended a precautionary meeting about the grand preparation of the Hockey tournament in 2027., 21/06/2026

ಕೊಡವ ಹಾಕಿ ನಮ್ಮೆಯ ಅತಿಥೇಯರಾಗಿರುವ ಅಜ್ಜಿಕುಟ್ಟಿರ ಕುಟುಂಬಸ್ಥರು, 2027ರಲ್ಲಿ ನಡೆಯುವ ಹಾಕಿ ಪಂದ್ಯಾವಳಿಯ ಅದ್ದೂರಿ ತಯಾರಿ ಹಾಗೂ ಇತರ ವಿಷಯಗಳ ಬಗ್ಗೆ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.

 


Happy International Yoga Day, 21/06/2026

ಅ೦ತರಾಷ್ಟ್ರೀಯ ಯೋಗ ದಿನದ ಶುಭಾಶಯಗಳು


World Father's Day Father means hope, courage, confidence, let us thank the mother who has shaped life, 21/06/2026

ವಿಶ್ವ ಅಪ್ಪಂದಿರ ದಿನ
ಅಪ್ಪನೆ೦ದರೆ ಭರವಸೆ, ಧೈರ್ಯ, ವಿಶ್ವಾಸ ಜೀವ ಸವೆಸಿ, ಜೀವನ ರೂಪಿಸಿದ ತ೦ದೆಗೆ ಕೃತಜ್ಞತೆ ಅರ್ಪಿಸೋಣ