Napoklu–Madikeri Road Work Completed, 02/07/2026
ಮಡಿಕೇರಿ ತಾಲೂಕು ನಾಪೋಕ್ಲು-ಮಡಿಕೇರಿಯ ಸಂಪರ್ಕ ರಸ್ತೆ ತಡೆಗೋಡೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ.

National Doctors Day Best wishes, 02/07/2026
ರಾಷ್ಟ್ರೀಯ ವೈದ್ಯರ ದಿನಾಚರಣೆಯ
ಶುಭಾಶಯಗಳು

To all journalists and media friends Happy Press Day., 01/07/2026
ಎಲ್ಲಾ ಪತ್ರಕರ್ತ ಹಾಗೂ ಮಾಧ್ಯಮ ಮಿತ್ರರಿಗೆ
ಪತ್ರಿಕಾ ದಿನಾಚರಣೆ ಶುಭಾಶಯಗಳು.

The road work going to the house of the Hathur Grama Panchayat of Virajpet taluk Hathur village panchayat has been completed and open to the public., 01/07/2026
ವಿರಾಜಪೇಟೆ ತಾಲೂಕು ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೋಳತೋಡು -ಬೈಗೋಡು ಭಾಗದ ಕೇಳಪಂಡ ಕುಟುಂಬಸ್ಥರ ಮನೆಗೆ ಹೋಗುವ ರಸ್ತೆ ಕಾಮಗಾರಿ ಪೂರ್ಣಗೊಂಡು ಸಾರ್ವಜನಿಕರ ಸಂಚಾರಕ್ಕೆ ಮುಕ್ತವಾಗಿದೆ.

The construction work of playground gallery in Balale area of Ponnampete taluk is at the end., 01/07/2026
ಪೊನ್ನಂಪೇಟೆ ತಾಲೂಕು ಬಾಳಲೆ ಭಾಗದಲ್ಲಿ ಆಟ್ಟದ ಮೈದಾನ ಗ್ಯಾಲರಿ )ನಿರ್ಮಾಣದ ಕಾಮಗಾರಿ ಮುಗಿಯುವ ಹಂತದಲ್ಲಿದೆ.
