Participated in the remembrance of Subedar Appayya Gowda by paying flowers to his butterfly in Madikeri., 31/10/2025

ಮಡಿಕೇರಿಯಲ್ಲಿ ಸುಬೇದಾರ್ ಅಪ್ಪಯ್ಯ ಗೌಡ ರವರ ಪುತ್ತಳಿಗೆ ಪುಷ್ಪ ನಮನ ಸಲ್ಲಿಸಿ ಅವರ ಪುಣ್ಯ ಸ್ಮರಣೆಯ ಕಾರ್ಯಕ್ರಮದಲ್ಲಿ ಭಾಗವಹಿಸಿದೆ.


Visited several development works in the holy Talakaveri holy place and then food distribution was served in the constituency, 31/10/2025

ಪವಿತ್ರ ತಲಕಾವೇರಿ ಪುಣ್ಯಕ್ಷೇತ್ರದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆಯನ್ನು ಮಾಡಿ ಬಳಿಕ ಕ್ಷೇತ್ರದಲ್ಲಿ ಅನ್ನದಾಸೋಹ ಸೇವೆ ಸಲ್ಲಿಸಲಾಯಿತು.


India unification's rowari, steel man's fame Respectful salutations to Sardar Vallabhai Patel on his birthday, 31/10/2025

ಭಾರತ ಏಕೀಕರಣದ ರೂವಾರಿ, ಉಕ್ಕಿನ ಮನುಷ್ಯ ಖ್ಯಾತಿಯ
ಸರ್ದಾರ್ ವಲ್ಲಭಭಾಯಿ ಪಟೇಲ್ ರವರ ಜನ್ಮದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು.

Proud fighter of Kodagu, unparalleled freedom fighter Subedar Guddemane Appiah Gowda Tribute to him on his memorial day, 31/10/2025

ಕೊಡಗಿನ ಹೆಮ್ಮೆಯ ಸೇನಾನಿ, ಅಪ್ರತಿಮ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರವರ
ಸಂಸ್ಮರಣಾ ದಿನದಂದು ಅವರಿಗೆ ಗೌರವ ನಮನಗಳು.

As India's first woman Prime Minister 4 times in a row, she worked hard for the overall development of the country through several revolutionary projects for 15 years and also served as the President of the Indian National Congress, respectful tribute to , 31/10/2025

ಭಾರತದ ಮೊದಲ ಮಹಿಳಾ ಪ್ರಧಾನಿಯಾಗಿ ಸತತ 4 ಬಾರಿ, ಒಟ್ಟು 15 ವರ್ಷಗಳ ಕಾಲ ಹಲವಾರು ಕ್ರಾಂತಿಕಾರಕ ಯೋಜನೆಗಳ ಮೂಲಕ ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದ ಹಾಗೂ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಅಧ್ಯಕ್ಷೆ ಆಗಿಯೂ ಸೇವೆ ಸಲ್ಲಿಸಿದ, ಉಕ್ಕಿನ ಮಹಿಳೆ, ಭಾರತರತ್ನ ಪುರಸ್ಕೃತೆ ಶ್ರೀಮತಿ ಇಂದಿರಾ ಗಾಂಧಿ ರವರ ಪುಣ್ಯಸ್ಮರಣೆ ದಿನದಂದು ಅವರಿಗೆ ಗೌರವ ಪೂರ್ವಕ ನಮನಗಳು.