23rd Appachettolanda Hockey Festival at General Thimmaiah Stadium in Napoklu, 21/03/2023
ನಾಪೋಕ್ಲುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ಕೊಡವ ಕುಟುಂಬಗಳ ನಡುವಿನ ಪ್ರತಿಷ್ಠಿತ 23ನೇ ಅಪ್ಪಚೆಟ್ಟೋಳಂಡ ಹಾಕಿ ಉತ್ಸವದಲ್ಲಿ ಭಾಗಿಯಾಗಿ, ಮಾತನಾಡಿದೆ. ಕೊಡಗಿನಲ್ಲಿ ಅದ್ಭುತ ಕ್ರೀಡಾಪಟುಗಳಿದ್ದಾರೆ, ಅವರ ಬೆಳವಣಿಗೆಗೆ ಅನುಕೂಲಕರವಾದ ಆಧುನಿಕ ಗುಣಮಟ್ಟದ ಆಸ್ಟ್ರೋಟರ್ಫ್ ಒಳಗೊಂಡ ಕ್ರೀಡಾಂಗಣಗಳು ಹಾಗೂ ಇತರೆ ಸೌಲಭ್ಯಗಳ ಅನಿವಾರ್ಯವಿದೆ. I had the privilege of addressing the incredible crowd at the 23rd Appachettolanda Hockey Festival at General Thimmaiah Stadium in Napoklu! Kodagu is home to some seriously talented athletes, and it's time we invest in modern facilities like astroturf stadiums to support their growth.

Budakattu Janangada samavesha, 20/03/2023
Budakattu Janangada samavesha

"Tribal Convention" in Ponnampet, 20/03/2023
ಇಂದು ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಸಮಾವೇಶ"ದ ಪ್ರಯುಕ್ತ ಕಾಂಗ್ರೆಸ್ ಪಕ್ಷ ಆಯೋಜಿಸಿದ್ದ ಮೆರವಣಿಗೆಯ ನೇರಪ್ರಸಾರ.

Budakattu community convention, 20/03/2023
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ "ಬುಡಕಟ್ಟು ಜನಾಂಗದ ಸಮಾವೇಶದ" ನೇರಪ್ರಸಾರ.

'Congress Guarantee' cards were distributed in Hakatturu Gram Panchayat limits of Virajpete constituency, 20/03/2023
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಹಾಕತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 'ಕಾಂಗ್ರೆಸ್ ಗ್ಯಾರಂಟಿ' ಕಾರ್ಡ್ ಗಳನ್ನು ವಿತರಿಸಲಾಯಿತು. 'ಕಾಂಗ್ರೆಸ್ ಗ್ಯಾರಂಟಿ' ಘೋಷಣೆಯ ಮೂರು ಅಂಶಗಳನ್ನು ಹಾಗೂ ಕಾಂಗ್ರೆಸ್ ಪಕ್ಷ ಘೋಷಿಸಿದ ಪ್ರಮುಖ ಅಂಶಗಳನ್ನು ಮನೆ ಮನೆಗೆ ತಲುಪಿಸಲಾಯಿತು. 'Congress Guarantee' cards were distributed in Hakatturu Gram Panchayat limits of Virajpete constituency. Three elements of the 'Congress Guarantee' slogan and the key points announced by the Congress party were delivered door-to-door.
