Visited people at Konageri Harijan Colony in Hudikeri and listened to the sufferings of the people, 26/03/2023
ಹುದಿಕೇರಿಯಲ್ಲಿ ಕೊಣಗೇರಿ ಹರಿಜನ ಕಾಲೋನಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದೆ. I visited people at Konageri Harijan Colony in Hudikeri and listened to the sufferings of the people.

Participatted in the Unorganized Workers Welfare Conference held at Gonikoppa, 26/03/2023
ಇಂದು ಗೋಣಿಕೊಪ್ಪದಲ್ಲಿ ನಡೆದ ಅಸಂಘಟಿತ ಕಾರ್ಮಿಕರ ಹಿತರಕ್ಷಣಾ ಸಮಾವೇಶದಲ್ಲಿ ಭಾಗಿಯಾದ ಸಂದರ್ಭ. Today I participatted in the Unorganized Workers Welfare Conference held at Gonikoppa.

Participated in a conference of retired para-military personnel at Parimala Mangal Vihar in Gonikoppal, 25/03/2023
ಗೋಣಿಕೊಪ್ಪಲು ಪಟ್ಟಣದ ಪರಿಮಳ ಮಂಗಳ ವಿಹಾರದಲ್ಲಿ ನಿವೃತ್ತ ಅರೆ-ಮಿಲಿಟರಿ ಯೋಧರ ಸಮಾವೇಶದಲ್ಲಿ ಪಾಲ್ಗೊಂಡು, ಅವರ ಕುಂದು-ಕೊರತೆಗಳನ್ನು ಆಲಿಸಿದೆ. I participated in a conference of retired para-military personnel at Parimala Mangal Vihar in Gonikoppal town, listened to their grievances. I aim to help them address their grievances to the best of my abilities.

Inaugurated the Zonal Congress office in Siddapura, 24/03/2023
ಸಿದ್ದಾಪುರದಲ್ಲಿ ವಲಯ ಕಾಂಗ್ರೆಸ್ ಕಚೇರಿಯನ್ನು ಉದ್ಘಾಟನೆ ಮಾಡಿ, ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿದೆ. I inaugurated the Zonal Congress office in Siddapura and addressed the party workers.

Women's Conference" in Ponnampete, 24/03/2023
ಪೊನ್ನಂಪೇಟೆಯಲ್ಲಿ ನಡೆಯುತ್ತಿರುವ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ "ಮಹಿಳಾ ಸಮಾವೇಶ"ದ ನೇರಪ್ರಸಾರ.
