Thankful to my media family for always having my back, 19/04/2023

ಮಾಧ್ಯಮ ಬಾಂಧವರೇ, ನಿಮ್ಮ ಬೆಂಬಲಕ್ಕೆ ನಾನು ಸದಾ ಚಿರಋಣಿ.
 
Thankful to my media family for always supporting me
 
 
img
 

Travel from Sarvodaya College premises to Taluk office to submit nomination papers, 18/04/2023

ನಾಮಪತ್ರ ಸಲ್ಲಿಸಲು ಸರ್ವೋದಯ ಕಾಲೇಜು ಆವರಣದಿಂದ ತಾಲೂಕಾ ಕಚೇರಿಯವರೆಗೆ ಪಾದಯಾತ್ರೆ.
 
 
img
 

Scheduled caste conference - Inauguration ceremony, 18/04/2023

ಪರಿಶಿಷ್ಟ ಜಾತಿ ಸಮಾವೇಶದ ನೇರಪ್ರಸಾರ.
 
 
img
 

Visited the villages under Balele gram panchayat and listened to the sufferings of the people, 18/04/2023

ಬಾಳೆಲೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ಹಳ್ಳಿಗಳಿಗೆ ಭೇಟಿ ನೀಡಿ ಜನರ ಕಷ್ಟಗಳನ್ನು ಆಲಿಸಿದೆನು.
 
I visited the villages under Balele gram panchayat and listened to the sufferings of the people.
 
 
img
 

Take Virajpet Assembly constituency to the pinnacle of development by casting your vote for me in this election, 17/04/2023

ನಿಮ್ಮ ಸೇವೆ ಮಾಡಲು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿಯ ಶಿಖರದತ್ತ ಕೊಂಡೊಯ್ಯಲು ಈ ಬಾರಿಯ ಚುನಾವಣೆಯಲ್ಲಿ ನಿಮ್ಮ ಮತವನ್ನು ನನಗೆ ನೀಡುವುದರ ಜೊತೆಗೆ ನಿಮ್ಮ ಸೇವೆ ಮಾಡಲು ನನಗೊಂದು ಅವಕಾಶ ಕಲ್ಪಿಸಿಕೊಡಿ.
 
Give me an opportunity to serve you and take Virajpet Assembly constituency to the pinnacle of development by casting your vote for me in this election.
 
 
img