A glimpse of the celebrations on the occasion of the election results, 15/05/2023
ಚುನಾವಣೆ ಫಲಿತಾಂಶ ಬಂದ ಸಂದರ್ಭದಲ್ಲಿನ ಸಡಗರ.
ನನ್ನ ಮೇಲೆ ವಿಶ್ವಾಸ ಇಟ್ಟು ಮತ ನೀಡಿ ಗೆಲ್ಲಿಸಿದ್ದಕ್ಕೆ ಹೃದಯಪೂರ್ವಕ ಕೃತಜ್ಞತೆಗಳು!
A glimpse of the celebrations on the occasion of the election results.
Thank you from the bottom of my heart for trusting me and voting for me!

My heartfelt gratitude to every voter that gave me the opportunity to serve the people, 14/05/2023
ನಿಮಗೆ ಸೇವೆ ಮಾಡಲು ಅವಕಾಶ ಮಾಡಿ ಕೊಟ್ಟ ಪ್ರತ್ತಿಯೊಬ್ಬ ಮತದಾರರಿಗೂ ನನ್ನ ಹೃತ್ಪೂರ್ವಕ ಧನ್ಯವಾದಗಳು!
My heartfelt gratitude to every voter that gave me the opportunity to serve the people.
Thank you for casting your valuable votes for me. I am forever indebted to your support, 13/05/2023
ನಿಮ್ಮ ಅಮೂಲ್ಯವಾದ ಮತಗಳನ್ನು ನನಗೆ ಚಲಾಯಿಸಿದ್ದಕ್ಕಾಗಿ ಧನ್ಯವಾದಗಳು. ನಿಮ್ಮ ಬೆಂಬಲಕ್ಕೆ ನಾನು ಸದಾ ಋಣಿ.
Thank you for casting your valuable votes for me. I am forever indebted to your support.
#asponnanna #victory #ASPforVirajpet #electionresults2023 #electionvictory #congresskarnataka #Congress2023

Congress workers cheerful during vote counting - Assembly election 2023, 13/05/2023
ಮತದಾನದ ವೇಳೆ ಕಾಂಗ್ರೆಸ್ ಕಾರ್ಯಕರ್ತರ ಹರ್ಷೋದ್ಗಾರ - ನೇರಪ್ರಸಾರ.
Thankful to the people of Virajpet for their support and trust in me, 10/05/2023
ವಿರಾಜಪೇಟೆಯ ಭವ್ಯ ಭವಿಷ್ಯಕ್ಕಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಯ ಕನಸುಹೊತ್ತು ಮತ ಚಲಾಯಿಸಿದ ವಿರಾಜಪೇಟೆ ಕ್ಷೇತ್ರದ ಎಲ್ಲ ನನ್ನ ಜನರಿಗೆ ಕೃತಜ್ಞನಾಗಿದ್ದೇನೆ.
ಪ್ರಚಾರದ ಸಮಯದಲ್ಲಿ ದಣಿವರಿಯದೆ ಶ್ರಮಿಸಿದ ಕಾಂಗ್ರೆಸ್ ಪಕ್ಷದ ನಾಯಕರುಗಳು ಹಾಗೂ ಸದಸ್ಯರಿಗೆ ತುಂಬು ಹೃದಯದ ಧನ್ಯವಾದಗಳು.
Thankful to the people of Virajpet for their support and trust in me. Gratitude to the Congress party leaders and members for their tireless efforts during the campaign. Together, let's work towards a brighter future for Virajpet.
