Happy to be a part of hockey Tournament that happened in the Ponnampet Turf ground, organised by Kaveri College, Virajpet, 08/06/2023

ವಿರಾಜಪೇಟೆ ಕಾವೇರಿ ಕಾಲೇಜು ಆಯೋಜಿಸಿದ ಪೊನ್ನಂಪೇಟೆ ಟರ್ಫ್ ಗ್ರೌಂಡಿನಲ್ಲಿ ನಡೆದ ಹಾಕಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಕ್ಷಣ
 
Was a part of the Hockey Tournament that happened in the Ponnampet Turf ground, organised by Kaveri College, Virajpet.
 
 
img
 

A discussion regarding the panel members of the Ponnampet Citizen Forum, 31/05/2023

ಪೊನ್ನಂಪೇಟೆಯಲ್ಲಿ ನಾಗರಿಕ ವೇದಿಕೆಯ
 
ಸದಸ್ಯರೊಡನೆ ಬೆರೆತು ಮಾತನಾಡಿದ ಕ್ಷಣ
 
A discussion regarding the panel members of the Ponnampet Citizen Forum.
 
 
img
 

Inauguration of the Ponnampet MLA Office, 29/05/2023

ಶಾಸಕರ ಕಚೇರಿ ಉದ್ಘಾಟನೆ - ಪೊನ್ನಂಪೇಟೆ
 
Inauguration of the Ponnampet MLA Office
 
 
img
img
 

Attended the Madikeri Horticultural Department's Mango and Jackfruit Mela, 27/05/2023

ಮಡಿಕೇರಿ ತೋಟಗಾರಿಕೆ ಇಲಾಖೆ ಆಯೋಜಿಸಿದ್ದ ಮಾವು ಮತ್ತು ಹಲಸು ಮೇಳ - ಮಡಿಕೇರಿ. ರೈತರ ಜೊತೆ ಸಂವಾದ
 
Attended the Madikeri Horticultural Department's Mango and Jackfruit Mela. Had various discussions with the farmers.
 
 
img
img
 

Meeting the press to discuss implementation of various initiatives in Kodagu District, 26/05/2023

ದಿನಾಂಕ ೨೫/೦೫/೨೦೨೩ ರಂದು ಮಡಿಕೇರಿ ಪ್ರೆಸ್ಸ್ ಕ್ಲಬ್ ಕಚೇರಿಯಲ್ಲಿ ಮಾದ್ಯಮ ಭಾಂದವರೊಂದಿಗೆ ಸುಮಾರು ಒಂದು ಗಂಟೆಗಳ ಕಾಲ ನಡೆದ ಮಾತುಕತೆ ಹಾಗೂ ಚರ್ಚೆ . ಮಾದ್ಯಮ ಸಂವಾದದಲ್ಲಿ ಎಲ್ಲ ಮಾದ್ಯಮ ಮಿತ್ರರೊಂದಿಗೆ ವಿರಾಜಪೇಟೆ ಕ್ಷೇತ್ರ ಹಾಗೂ ಕೊಡಗು ಜಿಲ್ಲೆಯಲ್ಲಿ ನಡೆಯಬೇಕಾದ ಅಭಿವೃದ್ಧಿ ಕಾರ್ಯಗಳ ಮುಂದಿನ ದಿನಗಳಲ್ಲಿ ಕಾರ್ಯರೂಪಕ್ಕೆ ತರುವಂತೆ ಮಾತುಕತೆ ನಡೆಸಲಾಯಿತು.
 
Meeting the press to discuss implementation of various initiatives in Kodagu District.
 
 
img