An extensive meeting was held with the Hon'ble Minister for Forests, Minister of Scheduled Castes and Youth Affairs, Minister of Primary and Secondary Education, 18/07/2023
ಇಂದು ವಿಧಾನ ಸೌಧದಲ್ಲಿ ಮಾನ್ಯ ಅರಣ್ಯ ಸಚಿವರು, ಪರಿಶಿಷ್ಟ ವರ್ಗಗಳ ಮತ್ತು ಯುವಜನ ಸಚಿವರು, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರ ಜೊತೆ ಬಹಳ ದಿವಸಗಳಿಂದ ನೆನೆಗುದ್ದಿಗೆ ಬಿದ್ದಿರುವ ಅರಣ್ಯ ಕಾಯ್ದೆ ಮತ್ತು ಪರಿಹಾರ ಕುರಿತು ವಿಸ್ತಾರವಾದ ಸಭೆ ನಡೆಯಿತು.
Today, at Vidhana Soudha, an extensive meeting was held with the Hon'ble Minister for Forests, Minister of Scheduled Castes and Youth Affairs, Minister of Primary and Secondary Education on the long-pending Forest Act and relief.

On the occasion of attending the 26th All India Karate Championship held in Mysore, 17/07/2023
ಮೈಸೂರಿನಲ್ಲಿ ನಡೆದ 26ನೇ ಅಖಿಲ ಭಾರತೀಯ ಕರಾಟೆ ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ್ದ ಕ್ಷಣ.
On the occasion of attending the 26th All India Karate Championship held in Mysore.
My heartfelt thanks for this honour filled with the love of Bengaluru Kodava society, 17/07/2023
ಬೆಂಗಳೂರು ಕೊಡವ ಸಮಾಜದ ಪ್ರೀತಿ ತುಂಬಿದ ಈ ಸನ್ಮಾನಕ್ಕೆ ನನ್ನ ಮನದಾಳದ ಧನ್ಯವಾದಗಳು
My heartfelt thanks for this honour filled with the love of Bengaluru Kodava society.
Meeting with the honourable chief minister along with the Kodava Samaaj and Kodava National Council, 17/07/2023
ಮಾನ್ಯ ಮುಖ್ಯ ಮಂತ್ರಿಯವರ ಜೊತೆ
ಕೊಡವ ರಾಷ್ಟ್ರೀಯ ಮಂಡಳಿಯ ನಿಯೋಗ ಮತ್ತು ಬೆಂಗಳೂರು ಕೊಡವ ಸಮಾಜದ ಸಭೆ.
Meeting with the honourable chief minister along with the Kodava Samaaj and Kodava National Council.
Congratulations to all the scientists who worked on the launch of the Chandrayaan 3, 14/07/2023
ಚಂದ್ರಯಾನ 3 ಯಶಸ್ವಿ ಉಡಾವಣೆಗಾಗಿ ನಮ್ಮ ವಿಜ್ಞಾನಿಗಳಿಗೆ ಅಭಿನಂದನೆಗಳು Congratulations to all the scientists who worked on the launch of the Chandrayaan 3.
