Merry Christmas to all, 25/12/2022

Merry Christmas to all. ಕ್ರಿಸ್ಮಸ್ ಹಬ್ಬದ ಶುಭಾಶಯಗಳು
 
ಎಲ್ಲರಿಗೂ ಸಹಬಾಳ್ವೆಯ ಸಂಕೇತವಾದ ಕ್ರಿಸ್ಮಸ್ ಹಬ್ಬದ ಶುಭಾಶಯಗಳು. ಎಲ್ಲಾ ಜನರ ಒಳಿತಿಗೆ, ಎಲ್ಲಾ ಜನರ ಏಳಿಗೆಗೆ ಹಬ್ಬವು ಮುನ್ನುಡಿಯಾಗಲಿ. ಸಕಲ ಕ್ರಿಶ್ಚಿಯನ್ ಬಾಂಧವರಿಗೆ ಸುಭಾಷಯಗಳು.
 
#MerryChristmas #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Do attend the okkoota @ Bittangala, 24/12/2022

Kodavas, hailing from the Kodagu district of Karnataka, are a culturally rich and diverse community renowned for their unparalleled determination and fortitude. Throughout history, Kodavas have consistently demonstrated their ability to achieve even the most ambitious and seemingly unachievable goals in various fields and endeavors.
 
Whether in the realm of athletics, where Kodavas have consistently excelled at national and international competitions, or in the arts and sciences, where they have made significant contributions and innovations, Kodavas have consistently proven themselves to be masters of their craft.
 
Their indomitable spirit and unwavering commitment to excellence have made them a force to be reckoned with, and their numerous accolades and achievements stand as a testament to their extraordinary capabilities and determination. In short, Kodavas are a truly remarkable community, capable of accomplishing the most daunting tasks with ease and grace, and their many successes serve as an inspiration to us all.
 
ಕೊಡವ ಕುಟುಂಬಗಳನ್ನು ಒಟ್ಟಿಗೆ ಸೇರಿಸಿ ವಿಶ್ವ ದಾಖಲೆ ಪ್ರಯತ್ನಕ್ಕೆ ಮುಂದಾಗಿರುವುದು ಬಹಳ ಹೆಮ್ಮೆಯ ವಿಷಯ. ಎಲ್ಲಾ ಕ್ಷೇತ್ರಗಳಲ್ಲೂ ತಮ್ಮ ಛಾಪನ್ನು ಮೂಡಿಸಿರುವ ಕೊಡವರು ತಮ್ಮ ಕುಟುಂಬ ಮೌಲ್ಯಗಳಿಗೂ ಹೆಸರುವಾಸಿ.
 
ವಿರಾಜಪೇಟೆಯಲ್ಲಿ ಇಂದು ನಡೆಯುತ್ತಿರುವ ಈ ಒಕ್ಕೂಟ ಭಾರಿ ಯಶಸ್ವಿಯಾಗಿ ವಿಶ್ವ ದಾಖಲೆ ಕೊಡವ ಕುಟುಂಬಗಳ ಪಾಲಾಗಲಿ ಎಂದು ಹಾರೈಸುತ್ತೇನೆ.
 
Kodava Clan Group link https://www.facebook.com/groups/KodavaClan/?ref=share&mibextid=NSMWBT
 
#NationaFarmersDay #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

National Farmers Day, 23/12/2022

National Farmers Day. ರಾಷ್ಟ್ರೀಯ ರೈತ ದಿನ
 
ಭೂಮಿ ತಾಯಿಯ ಚೊಚ್ಚಲ ಮಗ, ಅನ್ನದಾತ ಎಂದು ಕರೆಸಿಕೊಳ್ಳುವ ರೈತರು ದೇಶಕ್ಕೆ ಮಾತ್ರವಲ್ಲ, ಮನುಷ್ಯ ಕುಲಕ್ಕೆ ಮತ್ತು ನಾಗರೀಕತೆಗೆ ಬೆನ್ನೆಲುಬು. ರೈತರ ಪರಿಶ್ರಮ ಮತ್ತು ಬೆವರಿನ ದುಡಿಮೆ ನಮ್ಮನ್ನು ಸಲಹುತ್ತಿದೆ.
 
ರಾಷ್ಟ್ರೀಯ ರೈತ ದಿನದಂದು ಎಲ್ಲಾ ರೈತಾಪಿ ಜನರಿಗೂ ಹಾರ್ಧಿಕ ಸುಭಾಷಯಗಳು. ಎಲ್ಲಾ ರೈತರ ಬಾಳು ಹಸನಾಗಿ, ಅವರಿಗೆ ಸಕಲ ಸವಲತ್ತುಗಳು ಸಿಗುವಂತಾಗಲಿ. ರೈತರ ಹಿತಕ್ಕಾಗಿ ನಾವೆಲ್ಲ ಪಣ ತೋಡೋಣ.
 
#NationaFarmersDay #Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Volleyball tournament in Hundi, 23/12/2022

Volleyball tournament in Hundi. ಹುಂಡಿ ಗ್ರಾಮದಲ್ಲಿ ವಾಲಿಬಾಲ್ ಕ್ರೀಡಾಕೂಟ
 
ವಿರಾಜಪೇಟೆಯ ಹುಂಡಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ಹುಂಡಿ ಪ್ರೀಮಿಯರ್ ಲೀಗ್ ವಾಲಿಬಾಲ್ ಕ್ರೀಡಾಕೂಟದ ಉದ್ಘಾಟನೆಯನ್ನು ಮಾಡಿ ಆಯೋಜಕರಿಗೂ ಹಾಗೂ ಕ್ರೀಡಾಪಟುಗಳಿಗೂ ಶುಭ ಕೋರಿದೆ.
 
ಕ್ರೀಡೆಗಳು ಕೊಡಗಿನ ಜೀವನದಲ್ಲಿ ಹಾಸುಹೊಕ್ಕಾಗಿದೆ. ಇದರ ಮಹತ್ವವನ್ನು ಅರಿತು ಗ್ರಾಮೀಣ ಮಟ್ಟದಲ್ಲೂ ಸ್ಪರ್ಧಾತ್ಮಕ ಪಂದ್ಯಾವಳಿಗಳನ್ನು ಆಯೋಜಿಸುತ್ತಿರುವುದು ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವ ಜೊತೆಗೆ ಕೊಡಗಿನ ಪರಂಪರೆಯನ್ನು ಎತ್ತಿ ಹಿಡಿಯುವ ಕೆಲಸವಾಗಿದೆ. ಮುಂದಿನ ದಿನಗಳಲ್ಲಿ ಈ ಪಂದ್ಯಾವಳಿ ಇನ್ನಷ್ಟು ಯಶಸ್ವಿಯಾಗಲಿ ಎಂದು ಹಾರೈಸಿದೆ.
 
ಪಂದ್ಯಾವಳಿಯ ಆಯೋಜಕರಿಗೆ ಮತ್ತು ಕ್ರೀಡಾಮನೋಭಾವದಿಂದ ಪಾಲ್ಗೊಂಡ ಎಲ್ಲಾ ಕ್ರೀಡಾಪಟುಗಳಿಗೂ ನನ್ನ ಅಭಿನಂದನೆಗಳು ಮತ್ತು ಶುಭಾಶಯಗಳು.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Hundi #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img
 

Party workers meet at Virajpet, 22/12/2022

Party workers meet at Virajpet. ವಿರಾಜಪೇಟೆಯಲ್ಲಿ ಕಾರ್ಯಕರ್ತರ ಸಭೆ
 
ವಿರಾಜಪೇಟೆಯಲ್ಲಿ ಪಕ್ಷದ ಬ್ಲಾಕ್ ವತಿಯಿಂದ ಆಯೋಜಿಸಲಾಗಿದ್ದ ಬಿ.ಎಲ್.ಎ.ಗಳ ಅಧಿಕಾರ ಪರಿಮಿತಿಗಳು ಮತ್ತು ಬ್ಲಾಕ್ ಮಟ್ಟದ ವಿವಿಧ ವಲಯಗಳ ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ ಮುಂಬರುವ ಚುನಾವಣೆಯನ್ನು ಪಕ್ಷ ಒಗ್ಗಟ್ಟಿನಿಂದ ಮತ್ತು ತಳಮಟ್ಟದಿಂದ ಸಂಘಟಿತವಾಗಿ ಎದುರಿಸಬೇಕು ಎನ್ನುವ ಮಾತನ್ನು ಹೇಳಿದೆ. ಕೊಡಗಿನಲ್ಲಿ ನಮ್ಮ ಗುರಿ ಪಕ್ಷದ ಅಭ್ಯರ್ಥಿಗಳನ್ನು ಗೆಲ್ಲಿಸುವುದು.
 
ಯಾವುದೇ ಸಂಘಟನೆಯಲ್ಲಿ ಭಿನ್ನಾಭಿಪ್ರಾಯ ಸಹಜ. ಆದರೆ ಅದನ್ನೆಲ್ಲ ಬದಿಗೊತ್ತಿ ನಾವೆಲ್ಲರೂ ಪಕ್ಷದ ಅಭ್ಯರ್ಥಿಯ ಗೆಲುವಿಗೆ ಏಕಚಿತ್ತದಿಂದ ಶ್ರಮಿಸಬೇಕಿದೆ. ಚುನಾವಣೆ ಸಮೀಪಿಸುತ್ತಿದೆ. ಬೇರೆಲ್ಲಾ ಸಮಯಕ್ಕಿಂತಲು ಈಗ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರ ಮೇಲಿನ ಜವಾಬ್ದಾರಿ ಹೆಚ್ಚಿದೆ.
 
ಮುಂದಿನ ದಿನಗಳಲ್ಲಿ, ಗ್ರಾಮ ಮಟ್ಟದಲ್ಲಿ ಪಕ್ಷದ ಬೆಂಬಲಿಗರನ್ನು ಸಂಘಟಿಸುವ ಜವಾಬ್ದಾರಿ ಎಲ್ಲಾ ಕಾರ್ಯಕರ್ತರ, ಮುಖಂಡರ ಮೇಲೆ ಇದೆ. ಇದನ್ನು ಮನದಟ್ಟು ಮಾಡಿಕೊಂಡು ಮುನ್ನಡೆಯೋಣ.
 
#Kodagu #Madikeri #Virajpet #Ponnampet #Coorg #Thithimathi #Kunda #Somwarpet #Murnad #MBadaga #Parane #Arameri #Kaveri #Talacauvery #Hudikeri #Napoklu #Birunani #Pannagalathamme #Mayamudi #Volleyball #Kadanga #Begur #Chiniwada #Gonikoppa Arvathoklu #Shivakeri #Talakaveri #Chennayyanakote #Pollibetta #Devapura #Amangeri #Kunda #KodavaSong
 
 
img