On BSF Foundation Day, we pay tribute to our brave soldiers who stand vigilant day and night to protect our borders., 01/12/2025

ಬಿಎಸ್‌ಎಫ್‌ ಸಂಸ್ಥಾಪನಾ ದಿನ ಗಡಿ ರಕ್ಷಣೆಗಾಗಿ ಹಗಲಿರುಳೆನ್ನದೆ ಸನ್ನದ್ಧರಾಗಿರುವ ನಮ್ಮ ಹೆಮ್ಮೆಯ ಯೋಧರಿಗೆ ಗೌರವ ನಮನಗಳು.


The Kodava Cultural and Recreation Club, Karada, participated in the inauguration ceremony of the Third Kadiyat Nad Cup Tournament 2025 organized in Karada, 01/12/2025

ಕೊಡವ ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್ ಕರಡ, ಇವರು ಆಯೋಜಿಸಿದ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ 2025 ರ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಶುಭ ಕೋರಿದ ಸಂದರ್ಭ.


We respectfully remember Sri Kengal Hanumanthaiah on his death anniversary., 01/12/2025

ಶ್ರೀ ಕೆಂಗಲ್ ಹನುಮಂತಯ್ಯ ರವರ ಪುಣ್ಯ ಸ್ಮರಣೆಯಂದು ಅವರನ್ನು ಗೌರವ ಪೂರ್ವಕವಾಗಿ ನೆನೆಯುತ್ತೇವೆ.

 


On World AIDS Day, let us work together to end inequality and combat AIDS and other epidemic diseases. Together, we can raise awareness, promote prevention, and support those affected. Let us join hands to build a healthier, more inclusive society for all, 01/12/2025

ವಿಶ್ವ ಏಡ್ಸ್ ದಿನ ಅಸಮಾನತೆಗಳನ್ನು, ಏಡ್ಸ್ ನ್ನು, ಸಾಂಕ್ರಾಮಿಕ ರೋಗಗಳನ್ನು ಕೊನೆಗೊಳಿಸಿ. ಏಡ್ಸ್‌ ವಿರುದ್ಧ ಜೊತೆಯಾಗಿ ಹೋರಾಡೋಣ.
ರೋಗದ ಕುರಿತು ಜಾಗೃತಿ ಮೂಡಿಸೋಣ.
ಸ್ವಸ್ಥ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸೋಣ

Bengaluru Kodava Ottorme Kootta – Bangalore participated in the award ceremony of the International Hockey Tournament held at the Field Marshal K. M. Cariappa Hockey Ground and distributed the prizes, 01/12/2025

ಬೆಂಗ್ ನಾಡ್ ಕೊಡವ ಒತ್ತೋರ್ಮೆ ಕೂಟ್ಟ -ಬೆಂಗಳೂರು ಇವರು ಆಯೋಜಿಸಿದ, ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಹಾಕಿ ಮೈದಾನದಲ್ಲಿ ನಡೆದ ಇಂಟರ್ ನಾಡು ಹಾಕಿ ಪಂದ್ಯಾವಳಿಯ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಪ್ರಶಸ್ತಿ ವಿತರಿಸಲಾಯಿತು.