Happy Kakkada 18 to all my brothers and sisters of Kodagu, 03/08/2023

ಕೊಡಗಿನ ಎಲ್ಲ ಜನತೆಗೆ ಕಕ್ಕಡ 18 ಹಬ್ಬದ ಶುಭಾಶಯಗಳು!
 
Happy Kakkada 18 to all my brothers and sisters of Kodagu!
 
 
img
 

Attended the meeting of Nittoor Gram Panchayat, 31/07/2023

ನಿಟ್ಟೂರು ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಭಾಗವಹಿಸಿದ ಸಂದರ್ಭ.
 
Attended the meeting of Nittoor Gram Panchayat.
 
 
 

Visiting the Balale Gram Panchayat, 31/07/2023

ಬಾಳಲೆ ಪಂಚಾಯಿತಿ ವ್ಯಾಪ್ತಿಯಲ್ಲಿ ಭೇಟಿ ನೀಡಿದ ಸಂದರ್ಭ.
 
Visiting the Balale Gram Panchayat.
 
 
 

The moment when Gonikoppa participated in the village panchayat meeting, 30/07/2023

ಗೋಣಿಕೊಪ್ಪ ಗ್ರಾಮ ಪಂಚಾಯಿತಿಯ ಸಭೆಯಲ್ಲಿ ಭಾಗವಹಿಸಿದ್ದ ಕ್ಷಣ.
 
The moment when Gonikoppa participated in the village panchayat meeting.
 
 
 

Congratulations to the school, teachers and outstanding students who secured 100% result in 2022 Class 23 SSLC Exam, 29/07/2023

2022 23 ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಶೇಕಡ 100% ಫಲಿತಾಂಶ ಪಡೆದ ಶಾಲೆ, ಶಿಕ್ಷಕರು ಮತ್ತು ಅತ್ಯುನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಅಭಿನಂದನೆಗಳು.
 
Congratulations to the school, teachers and outstanding students who secured 100% result in 2022 Class 23 SSLC Exam.