The officials concerned were instructed to inspect the work on the flyover being constructed at Bhagamandala, 30/08/2023
ಭಾಗಮಂಡಲದಲ್ಲಿ ನಿರ್ಮಾಣವಾಗುತ್ತಿರುವ ಮೇಲು ಸೇತುವೆಯ ಕಾಮಗಾರಿಯನ್ನು ಜಿಲ್ಲಾಧಿಕಾರಿಗಳು ಹಾಗೂ ಸ್ಥಳೀಯ ನಾಗರಿಕರು ಮತ್ತು ಮುಖಂಡರೊಡನೆ ಸೇರಿ ವೀಕ್ಷಿಸಿ ಕಾಮಗಾರಿಯನ್ನ ತ್ವರಿತವಾಗಿ ಮುಗಿಸುವಂತೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಸೂಚಿಸಿಲಾಯಿತು.
The officials concerned were instructed to inspect the work on the flyover being constructed at Bhagamandala along with the Deputy Commissioner and local citizens and leaders and complete the work at the earliest.
Scholarship distribution programme for girls of Kodagu by A K Subbaiah Ponnamma Educational and Charitable Trust, 30/08/2023
ಎ. ಕೆ. ಸುಬ್ಬಯ್ಯ ಪೊನ್ನಮ್ಮ ಎಜುಕೇಶನಲ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕೊಡಗಿನ ಹೆಣ್ಣು ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಎಲ್ಲ ವಿದ್ಯಾರ್ಥಿನಿಯರಿಗೆ ಮತ್ತು ಪೋಷಕರಿಗೆ ಧನ್ಯವಾದಗಳು.
I thank all the girl students and parents who participated in the scholarship distribution programme for girls of Kodagu by A K Subbaiah Ponnamma Educational and Charitable Trust.
Heartiest wishes for Hill Blooms Healthcare Institute's 2nd Year Anniversary, 29/08/2023
ಹಿಲ್ ಬ್ಲೂಮ್ಸ ಆರೋಗ್ಯ ಸಂಸ್ಥೆಯ 2ನೇ ವರ್ಷದ ವಾರ್ಷಿಕೋತ್ಸವಕ್ಕೆ ಹಾರ್ದಿಕ ಶುಭಾಶಯಗಳು.
Heartiest wishes for Hill Blooms Healthcare Institute's 2nd Year Anniversary.
Happy Kail Podh to the Kodava Community, 29/08/2023
ನಾಲ್ನಾಡ್ ಕೊಡವ ನಾಡರಾ ಮಹಾಜನಕ್ ಕೈಲ್ ಪೊಳ್ದ್ ನಮ್ಮೆರ ನಲ್ಲಾಮೆ.
Happy Kail Podh to the Kodava Community.

Happy Onam Celebrations, 29/08/2023
ಓಣಂ ಹಬ್ಬದ ಶುಭಾಶಯಗಳು
Happy Onam Celebrations!
