Happy International Women's Day to all the women that are the backbone of our society, 08/03/2024
ನಾಡಿನ ಸಮಸ್ತ ಮಹಿಳೆಯರಿಗೆ ಅಂತರಾಷ್ಟ್ರೀಯ ಮಹಿಳಾ ದಿನದ ಶುಭಾಶಯಗಳು
Happy International Women's Day to all the women that are the backbone of our society.

Wishing you a very Happy Maha Shivratri to all, 08/03/2024
ನಾಡಿನ ಸಮಸ್ತ ಜನತೆಗೆ ಮಹಾ ಶಿವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು.
Wishing you a very Happy Maha Shivratri to all.

Performed the Gudali Puja of Swachh Complex Unit building at Arapattu Podavada, Nariyandada, 07/03/2024
ನರಿಯಂಡಡ, ಅರಪಟ್ಟು ಪೊಡವಾದದಲ್ಲಿ ಸ್ವಚ್ಛ ಸಂಕೀರ್ಣ ಘಟಕದ ಕಟ್ಟಡದ ಗುದ್ದಲಿ ಪೂಜೆಯನ್ನು ನೆರವೇರಿಸಿದ ಕ್ಷಣ
Performed the Gudali Puja of Swachh Complex Unit building at Arapattu Podavada, Nariyandada.
Visited Maletarike Eshwara Temple in Karada Palangala and seeked the Swami's blessings, 06/03/2024
ಕರಡ ಪಾಲಂಗಾಲದಲ್ಲಿನ ಮಲೆತರಿಕೆ ಈಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ
ಸ್ವಾಮಿಯ ಆಶೀರ್ವಾದ ಕೋರಿದ ಕ್ಷಣ. Visited Maletarike Eshwara Temple in Karada Palangala Seeked the Swami's blessings.
Inaugurated Kanur Road in Bekkesodlur, 05/03/2024
ಬೆಕ್ಕೆಸೊಡ್ಲೂರುವಿನ ಕಾನೂರು ರಸ್ತೆಯನ್ನು ಉದ್ಘಾಟಿಸಿ ಲೋಕಾರ್ಪಣೆ ಮಾಡಿದ ಸಂದರ್ಭ
Inaugurated Kanur Road in Bekkesodlur