ಸಿದ್ದಾಪುರ ಗ್ರಾಮ ಪಂಚಾಯಿತಿಯ ದುಬಾರೆ ಆನೆ ಶಿಬಿರದ ಬುಡಕಟ್ಟು ನಿವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕದ ಉದ್ಘಾಟನೆಯನ್ನು ನೆರವೇರಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು, 16/03/2024

ಸಿದ್ದಾಪುರ ಗ್ರಾಮ ಪಂಚಾಯಿತಿಯ ದುಬಾರೆ ಆನೆ ಶಿಬಿರದ ಬುಡಕಟ್ಟು ನಿವಾಸದ ಮನೆಗಳಿಗೆ ವಿದ್ಯುತ್ ಸಂಪರ್ಕದ ಉದ್ಘಾಟನೆಯನ್ನು ನೆರವೇರಿಸಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
 
 
 

Inaugurating the work of Ambedkar Bhavan in Virajpet, 16/03/2024

ವಿರಾಜಪೇಟೆಯ ಅಂಬೇಡ್ಕರ್ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿದ ಶುಭ ಸಂದರ್ಭ.
 
 
 
 

Launched various works under Bittangala, Bilagunda, Chambe Bellur, Kannangala, Halagunda and Kondangeri panchayats, 15/03/2024

ಬಿಟ್ಟಂಗಾಲ, ಬಿಳಗುಂದ, ಚಂಬೆ ಬೆಳ್ಳೂರು ,ಕನ್ನಂಗಾಲ, ಹಾಲಗುಂದ ಮತ್ತು ಕೊಂಡಂಗೇರಿ ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು
 
Launched various works under Bittangala, Bilagunda, Chambe Bellur, Kannangala, Halagunda and Kondangeri panchayats.
 
 
 

Launched various works in Hatur, Gonikoppa, Devarapura and Thithimati Gram Panchayat, 15/03/2024

ಹಾತೂರು ,ಗೋಣಿಕೊಪ್ಪ, ದೇವರಪುರ ಮತ್ತು ತಿತಿಮತಿ ಗ್ರಾಮ ಪಂಚಾಯಿತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಸಂದರ್ಭ
 
Launched various works in Hatur, Gonikoppa, Devarapura and Thithimati Gram Panchayat.
 
 
 

Launched various works under Bhagamandala, Iyengeri and Yemmemadu panchayats., 14/03/2024

ಭಾಗಮಂಡಲ,ಅಯ್ಯಂಗೇರಿ ಮತ್ತು ಎಮ್ಮೆಮಾಡು ಪಂಚಾಯಿತಿ ವ್ಯಾಪ್ತಿಯ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಾಯಿತು.
 
Launched various works under Bhagamandala, Iyengeri and Yemmemadu panchayats.