A moment of participation in the annual mahotsava of Sri Subramanya Swamy, 04/04/2024

ಶ್ರೀ ಸುಬ್ರಮಣ್ಯ ಸ್ವಾಮಿಯ ವಾರ್ಷಿಕ ಮಹೋತ್ಸವದಲ್ಲಿ ಪಾಲ್ಗೊಂಡ ಕ್ಷಣ.
 
 
 

On the occasion of participating in the program organized by Kodagu Kapala in Yavakapadi village, 03/04/2024

ಯವಕಪಾಡಿ ಗ್ರಾಮದಲ್ಲಿ ಕೊಡಗು ಕಾಪಳ ಜನಾಂಗದ ವತಿಯಿಂದ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.
 
 
 

Participated in the cricket tournament organized by Ponnampet Taluk Savita Samaj at Government Model Primary School ground, Hathur, 03/04/2024

ಹಾತೂರಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಪೊನ್ನಂಪೇಟೆ ತಾಲೂಕು ಸವಿತಾ ಸಮಾಜದ ವತಿಯಿಂದ ಆಯೋಜಿಸಿರುವ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಂಡು ಕ್ರೀಡಾಕೂಟಕ್ಕೆ ಶುಭ ಕೋರಲಾಯಿತು.
 
 
 

An auspicious occasion to visit Sri Shastavu temple in Peraje and seek God's blessings, 02/04/2024

ಪೆರಾಜೆಯ ಶ್ರೀ ಶಾಸ್ತಾವು ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದ ಶುಭ ಸಂದರ್ಭ .
 
An auspicious occasion to visit Sri Shastavu temple in Peraje and seek God's blessings.
 
 
 

The upcoming Lok Sabha elections were discussed in detail with the party leaders at the Kodagu District Congress office, 02/04/2024

ಕೊಡಗು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮುಂಬರುವ ಲೋಕಸಭಾ ಚುನಾವಣೆ ಪ್ರಯುಕ್ತ ಪಕ್ಷದ ಮುಖಂಡರ ಜೊತೆ ವಿಸ್ತೃತವಾಗಿ ಚರ್ಚಿಸಲಾಯಿತು.
 
The upcoming Lok Sabha elections were discussed in detail with the party leaders at the Kodagu District Congress office.