Inauguration of newly constructed electricity converter unit at Bhagavati Layout, Ponnampete Taluk, Ponnampete Taluk, 27/11/2024
ಪೊನ್ನಂಪೇಟೆ ತಾಲ್ಲೂಕು, ಪೊನ್ನಂಪೇಟೆಯ ಭಗವತಿ ಲೇಔಟ್ ನಲ್ಲಿ ನೂತನವಾಗಿ ನಿರ್ಮಿಸಿದ ವಿದ್ಯುತ್ ಪರಿವರ್ತಕ ಘಟಕದ ಉದ್ಘಾಟನೆಯನ್ನು ನೆರವೇರಿಸಿ ಶುಭ ಕೋರಲಾಯಿತು.

Guddali pooja was conducted on a long demanded well equipped road by Cheniwad Begur people of Hudikeri village panchayat of Ponnampete taluk, 27/11/2024
ಪೊನ್ನಂಪೇಟೆ ತಾಲೂಕಿನ ಹುದಿಕೇರಿ ಗ್ರಾಮ ಪಂಚಾಯಿತಿಯ ಚೇನಿವಾಡ ಬೇಗೂರು ಜನತೆಯ ಹಲವು ಕಾಲದ ಬೇಡಿಕೆಯಾಗಿದ್ದ ಸುಸಜ್ಜಿತ ರಸ್ತೆಗೆ ಗುದ್ದಲಿ ಪೂಜೆ ನೆರವೇರಿಸಲಾಯಿತು.

New road works were inaugurated at Vidyanagar and Vijaya Nagar 3rd phase of Virajpet, 27/11/2024
ವಿರಾಜಪೇಟೆಯ ವಿದ್ಯಾನಗರ ಮತ್ತು ವಿಜಯ ನಗರ 3ನೇ ಹಂತ ವ್ಯಾಪ್ತಿಯಲ್ಲಿ ನೂತನ ರಸ್ತೆ ಕಾಮಗಾರಿಗೆ ಚಾಲನೆ ನೀಡಲಾಯಿತು.

New road works were conducted and inaugurated from Siddapura to Virajapet and Perambadi junction to Makutta, 27/11/2024
ಸಿದ್ದಾಪುರದಿಂದ ವಿರಾಜಪೇಟೆ ಮತ್ತು ಪೆರಂಬಾಡಿ ಜಂಕ್ಷನ್ ನಿಂದ ಮಾಕುಟ್ಟ ಮಾರ್ಗದಲ್ಲಿ ನೂತನ ರಸ್ತೆಯ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಚಾಲನೆ ನೀಡಲಾಯಿತು.

Hon. CM Shri Siddaramaiah with other ministers met Union Finance Minister Mrs. Nirmala Sitharaman under a commission involving Govindaraju and requested not to cut NABARD aid, 21/11/2024
ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ Siddaramaiah ಅವರು ಸಚಿವರಾದ ಶ್ರೀ Byrathi Suresh, ಶ್ರೀ N Chaluvarayaswamy, ರಾಜಕೀಯ ಕಾರ್ಯದರ್ಶಿಗಳಾದ ಶ್ರೀ ಕೆ.ಗೋವಿಂದರಾಜು ಅವರು ಒಳಗೊಂಡ ನಿಯೋಗದಲ್ಲಿ ಕೇಂದ್ರ ಸರ್ಕಾರದ ಹಣಕಾಸು ಮಂತ್ರಿಗಳಾದ ಶ್ರೀಮತಿ Nirmala Sitharaman ಅವರನ್ನು ಭೇಟಿ ಮಾಡಿ ನಬಾರ್ಡ್ ನೆರವು ಕಡಿತಗೊಳಿಸದಂತೆ ಮನವಿ ಸಲ್ಲಿಸಲಾಯಿತು.
