Krishna Janmashtami Celebrated at Kutta Sri Krishna Temple, 05/09/2026

ಕೃಷ್ಣ ಜನ್ಮಾಷ್ಟಮಿಯ ಪವಿತ್ರ ದಿನದಂದು, ನನ್ನ ಧರ್ಮಪತ್ನಿ ಶ್ರೀಮತಿ ಕಾಂಚನ್ ಪೊನ್ನಣ್ಣ ಅವರೊಂದಿಗೆ, ಪೊನ್ನಂಪೇಟೆ ತಾಲೂಕು ಕುಟ್ಟ ಗ್ರಾಮದಲ್ಲಿರುವ ಶ್ರೀ ಕೃಷ್ಣ ದೇವಸ್ಥಾನಕ್ಕೆ ತೆರಳಿ, ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೇವರ ಆಶೀರ್ವಾದ ಪಡೆದ ಸಂದರ್ಭ.

 


The English translation is: Warm wishes to the people of the entire state on the auspicious occasion of Krishna Janmashtami., 05/09/2026

ಸಮಸ್ತ ನಾಡಿನ ಜನತೆಗೆ
ಕೃಷ್ಣ ಜನ್ಮಾಷ್ಟಮಿಯ ಶುಭಾಶಯಗಳು
 

Kanakapura Lawyers Association Meets CM DK Shivakumar, 05/09/2026

ಕನಕಪುರದ ವಕೀಲರ ಸಂಘದ ನಿಯೋಗವು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿ, ಸಮಾಲೋಚನೆ ನಡೆಸಿದರು.


17 Major Investment Projects Approved at State High-Level Committee Meeting, 05/09/2026

ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿ.ಕೆ ಶಿವಕುಮಾರ್ ಅವರ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಉನ್ನತ ಮಟ್ಟದ ಅನುಮೋದನ ಸಮಿತಿಯ 68ನೇ ಸಭೆಯಲ್ಲಿ 17 ಮಹತ್ವದ ಬಂಡವಾಳ ಹೂಡಿಕೆ ಯೋಜನೆಗಳಿಗೆ ಅನುಮೋದನೆ ನೀಡಲಾಯಿತು.
ಈ ಸಭೆಯಲ್ಲಿ ಸನ್ಮಾನ್ಯ ಸಚಿವರುಗಳಾದ ಶ್ರೀ ಎಂ ಬಿ ಪಾಟೀಲ್, ಶ್ರೀ ಕೆಜೆ ಜಾರ್ಜ್, ಶ್ರೀ ಪ್ರಿಯಾಂಕ ಖರ್ಗೆ, ಶ್ರೀ ಕೃಷ್ಣಭೈರೇಗೌಡ ರವರೊಂದಿಗೆ ಭಾಗವಹಿಸಿ ಹಲವು ಪ್ರಮುಖ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು...
 

CM’s Home Office Meeting Focuses on Bengaluru Development, 05/09/2026

ಸನ್ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರ ಗೃಹ ಕಚೇರಿ ಕೃಷ್ಣ ದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಬೆಂಗಳೂರು ಮಹಾನಗರದ ಅಭಿವೃದ್ಧಿಗೆ ಸಂಬಂಧಿಸಿದ ಹಲವು ಪ್ರಮುಖ ವಿಷಯಗಳ ಕುರಿತು, ಸನ್ಮಾನ್ಯ ಸಚಿವರುಗಳಾದ ಶ್ರೀ ಪ್ರಿಯಾಂಕ ಖರ್ಗೆ ಹಾಗೂ ಶ್ರೀ ಕೃಷ್ಣ ಬೈರೇಗೌಡ ರವರೊಂದಿಗೆ ಭಾಗವಹಿಸಿ ಚರ್ಚಿಸಿದ ಸಂದರ್ಭ.