The new registration room of the Ponnampet Taluk Office was inaugurated on the auspicious occasion of Republic Day, 26/01/2025
ಪೊನ್ನಂಪೇಟೆ ತಾಲೂಕು ಕಚೇರಿಯ ನೂತನ ದಾಖಲಾತಿ ಕೊಠಡಿಯನ್ನು ಗಣರಾಜ್ಯೋತ್ಸವದ ಶುಭದಿನದಂದು ಉದ್ಘಾಟಿಸಲಾಯಿತು.

An auspicious occasion to launch the development works of roads in Jenu Kuruba Hadi of Ponnampet and Virajpet taluks, 26/01/2025
ಪೊನ್ನಂಪೇಟೆ ಮತ್ತು ವಿರಾಜಪೇಟೆ ತಾಲೂಕಿನ ಜೇನು ಕುರುಬ ಹಾಡಿಗಳಲ್ಲಿನ ರಸ್ತೆಗಳ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿದ ಶುಭ ಸಂದರ್ಭ.

Devotional tributes to the walking god, the jewel of Karnataka, Dr. Sri Shivakumara Swamiji on his death anniversary, 21/01/2025
ತ್ರಿವಿಧ ದಾಸೋಹಿ, ನಡೆದಾಡುವ ದೇವರು, ಕರ್ನಾಟಕ ರತ್ನ ಡಾ।। ಶ್ರೀ ಶಿವಕುಮಾರ ಸ್ವಾಮೀಜಿ ಅವರ ಪುಣ್ಯಸ್ಮರಣೆಯಂದು ಭಕ್ತಿಪೂರ್ವಕ ನಮನಗಳು.

Heartfelt congratulations to the Indian men's and women's Kho Kho teams who made the country proud by emerging as the inaugural Kho Kho World Cup champions with an unbeatable performance, 20/01/2025
ಅಜೇಯ ಸಾಧನೆ ಮೂಲಕ ಚೊಚ್ಚಲ ಖೋಖೋ ವಿಶ್ವಕಪ್ ಚಾಂಪಿಯನ್ ಗಳಾಗಿ ಹೊರಹೊಮ್ಮಿ ದೇಶಕ್ಕೆ ಹೆಮ್ಮೆ ತಂದುಕೊಟ್ಟ ಭಾರತೀಯ ಪುರುಷ ಹಾಗೂ ಮಹಿಳಾ ಖೋಖೋ ತಂಡಕ್ಕೆ ಹೃತ್ತೂರ್ವಕ ಅಭಿನಂದನೆಗಳು.

Let's participate in the centenary celebration of the historic Congress session in Belgaum under the presidency of Mahatma Gandhi. Let's rebuild Gandhian India., 20/01/2025
ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯ ಬೆಳಗಾವಿಯ ಐತಿಹಾಸಿಕ ಕಾಂಗ್ರೆಸ್ ಅಧಿವೇಶನಕ್ಕೆ ಶತಮಾನೋತ್ಸವ ಸಂಭ್ರಮ ಸಮಾವೇಶದಲ್ಲಿ ಪಾಲ್ಗೊಳ್ಳೋಣ ಗಾಂಧಿ ಭಾರತವನ್ನು ಮರು ನಿರ್ಮಿಸೋಣ.
