Visited Arapattu Sri Bhagavathi Temple in Kadanga area and sought blessings, 16/02/2025
ಕಡಂಗ ಭಾಗದ ಅರಪಟ್ಟು ಶ್ರೀ ಭಗವತಿ ದೇವಾಲಯಕ್ಕೆ ಭೇಟಿ ನೀಡಿ ದೇವರ ಆಶೀರ್ವಾದ ಕೋರಿದೆ.

A special meeting was held with revenue department officers at Virajpet taluk office, 16/02/2025
ವಿರಾಜಪೇಟೆ ತಾಲೂಕು ಕಚೇರಿಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ವಿಶೇಷ ಸಭೆ ನಡೆಸಲಾಯಿತು.

During the inauguration of Kasavilevari unit constructed in Podwad of Nariandada Grama Panchayat, Virajpet Taluk, 15/02/2025
ವಿರಾಜಪೇಟೆ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿಯ ಪೊದವಾಡ ದಲ್ಲಿ ನಿರ್ಮಾಣವಾಗಿರುವ ಕಸವಿಲೇವಾರಿ ಘಟಕವನ್ನು ಲೋಕಾರ್ಪಣೆ ಮಾಡಿದ ಸಂದರ್ಭ.

Guddali pooja was conducted for foot bridge work in gold colony near Nittur village panchayat, Ponnampet taluk, 14/02/2025
ಪೊನ್ನಂಪೇಟೆ ತಾಲೂಕು ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚಿನ್ನರ ಕಾಲೋನಿಯಲ್ಲಿನ ಕಾಲು ಸೇತುವೆ ಕಾಮಗಾರಿಗೆ ಗುದ್ದಲಿ ಪೂಜೆಯನ್ನು ನೆರವೇರಿಸಲಾಯಿತು.

Our tributes to Kengal Hanumanthaiah, the first elected CM of Mysore (Karnataka) State and the builder of Vidhana Soudha, the powerhouse of the state, on his birth anniversary, 14/02/2025
ಮೈಸೂರು (ಕರ್ನಾಟಕ) ರಾಜ್ಯದ ಮೊದಲ ಚುನಾಯಿತ ಮುಖ್ಯಮಂತ್ರಿಗಳು,ರಾಜ್ಯದ ಶಕ್ತಿ ಕೇಂದ್ರ ವಿಧಾನಸೌಧದ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಜನ್ಮದಿನದಂದು ನಮ್ಮ ಗೌರವ ನಮನಗಳು.
