Mudanda Hockey Festival-2025 - A Grand Torch Run ceremony was inaugurated with good wishes extended, 25/03/2025

ಪಾಂಡಂಡ ಕುಟುಂಬಸ್ಥರು ಆರಂಭಿಸಿದ ಹಾಕಿ ಕ್ರೀಡಾ ಕೂಟಕ್ಕೆ ಈಗ ಇಪ್ಪತೈದು ವರ್ಷಗಳು ತುಂಬಿದ್ದು ಈ ವರ್ಷ ಮುದ್ದಂಡ ಕುಟುಂಬಸ್ಥರು ಆಯೋಜಿಸುತ್ತಿರುವ ಮುದ್ದಂಡ ಹಾಕಿ ಉತ್ಸವ-2025 ಪ್ರಯುಕ್ತ ಹಮ್ಮಿಕೊಂಡ ಗ್ರ್ಯಾಂಡ್ ಟಾರ್ಚ್ ರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಶುಭ ಕೋರಲಾಯಿತು.ಈ ಸಂದರ್ಭದಲ್ಲಿ ಪಾಂಡಂಡ ಹಾಗೂ ಮುದ್ದಂಡ ಕುಟುಂಬಸ್ಥರು ಉಪಸ್ಥಿತರಿದ್ದರು.
 
img
 

Inauguration ceremonies were held to commence new and renovation works at the Ponnampet Government School, KPS (Karnataka Public School), 25/03/2025

ಪೊನ್ನಂಪೇಟೆ ಸರಕಾರಿ ಶಾಲೆಯು, ಕೆಪಿಎಸ್ ಶಾಲೆಯಾಗಿ ಮೇಲ್ದರ್ಜೆಗೆರಿದ್ದು ಹೊಸ ಮತ್ತು ಹಳೆಯ ದುರಸ್ತಿ ಕಾಮಗಾರಿಗಳಿಗೆ ಚಾಲನೆ ನೀಡಿ ಶುಭ ಕೋರಲಾಯಿತು.
 
img
 

Development work of bypass road was inaugurated today in Gonikoppa city, 24/03/2025

ಗೋಣಿಕೊಪ್ಪ ನಗರದಲ್ಲಿ ಬೈಪಾಸ್ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಇಂದು ಚಾಲನೆ ನೀಡಲಾಯಿತು.
 
img
 

A occasion of performing the groundbreaking ceremony for the development of the link road passing through Hosur near the juice factory in Gonikoppal, 24/03/2025

ಗೋಣಿಕೊಪ್ಪದಲ್ಲಿರುವ ಜ್ಯೂಸ್ ಫ್ಯಾಕ್ಟರಿ ಬಳಿಯಿಂದ ಹೊಸೂರಿಗೆ ಹಾದುಹೋಗುವ ಲಿಂಕ ರಸ್ತೆಯ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಿದ ಶುಭ ಸಂದರ್ಭ.
 
img
 

The moment I met the CM of Tamil Nadu Hon. Shri M. K. Stalin at the Fair Delimitation Meeting held in Chennai today, 22/03/2025

ಇಂದು ಚೆನ್ನೈನಲ್ಲಿ ನಡೆದ ಫೇರ್ ಡಿಲಿಮಿಟೇಶನ್ ಸಭೆಯಲ್ಲಿ ತಮಿಳುನಾಡಿನ ಮುಖ್ಯಮಂತ್ರಿಯವರಾದ ಸನ್ಮಾನ್ಯ ಶ್ರೀ M. K. Stalin ಅವರನ್ನು ಭೇಟಿಯಾದ ಸಂದರ್ಭ
 
img