Gonikoppa Bypass Road Development Underway, 09/09/2026

ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ.

 


Pre-Preparatory Meeting Held for Virajpet Ganeshotsava, 09/09/2026

ವಿರಾಜಪೇಟೆಯ ಗೃಹ ಕಚೇರಿಯಲ್ಲಿ ನಡೆದ, ವಿರಾಜಪೇಟೆ ಇತಿಹಾಸ ಪ್ರಸಿದ್ಧ ಗಣೇಶೋತ್ಸವದ ಆಚರಣೆ ಸಮಿತಿಗಳೊಂದಿಗೆ ಹಾಗೂ ಸರಕಾರದ ಅಧಿಕಾರಿಗಳೊಂದಿಗೆ, ಪೂರ್ವ ತಯಾರಿ ಜಂಟಿಸಭೆಯಲ್ಲಿ ಪಾಲ್ಗೊಂಡು, ಗಣೇಶೋತ್ಸವ ಆಚರಣೆ ಸಂಬಂಧ, ಸದ್ರಿ ಸಮಿತಿಯ ಅಧ್ಯಕ್ಷನ ಜವಾಬ್ದಾರಿಯಲ್ಲಿ ಹಲವು ಸಲಹೆ-ಸೂಚನೆಗಳನ್ನು ನೀಡಿದ ಸಂದರ್ಭ.

 


Land Pooja Held for Gonikoppa Bypass Road Works, 09/09/2026

ಪೊನ್ನಂಪೇಟೆ ತಾಲೂಕು ಗೋಣಿಕೊಪ್ಪ ಬೈಪಾಸ್ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.


International Literacy Day, 08/09/2026

ಅಂತರಾಷ್ಟ್ರೀಯ ಸಾಕ್ಷರತಾ ದಿನ
ಶಿಕ್ಷಣವು ವ್ಯಕ್ತಿಯ ಮತ್ತು ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಅತ್ಯಗತ್ಯವಾದ ಮೂಲಭೂತ ಅಂಶವಾಗಿದೆ.
ಪ್ರತಿ ಮಗುವಿಗೂ ಶಿಕ್ಷಣ
ಪ್ರತಿ ಮನೆಗೂ ಸಾಕ್ಷರತೆ
ಪ್ರತಿ ಸಮಾಜಕ್ಕೂ ಆದ್ಯತೆ
 

Happy St. Mary's Feast Day, 08/09/2026

ನಾಡಿನ ಸಮಸ್ತ ಕ್ರೈಸ್ತ ಬಾಂಧವರಿಗೆ
ಮಾತೆ ಮೇರಿಯಮ್ಮ
ಜಯಂತಿಯ ಹಾರ್ದಿಕ ಶುಭಾಶಯಗಳು