I attended the honorary award ceremony, research papers and works release ceremony organized by the Karnataka Semitic Language and Literature Academy and wished the writers all the best, 28/02/2025
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಹಮ್ಮಿಕೊಂಡಿದ್ದ ಗೌರವ ಪ್ರಶಸ್ತಿ ಪ್ರಧಾನ, ಸಂಶೋಧನಾ ಪ್ರಬಂಧ ಮತ್ತು ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಬರಹಗಾರರಿಗೆ ಶುಭ ಕೋರಿದೆ.

I participated in the inauguration of new works and the road opening ceremony in the village of Cheryaparambu, located in the Napoklu block of the Virajpet Assembly constituency, 27/02/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ನಾಪೋಕ್ಲು ಬ್ಲಾಕ್ ವ್ಯಾಪ್ತಿಯ, ಚೆರಿಯಪರಂಬು ಗ್ರಾಮದಲ್ಲಿ ನೂತನ ಕಾಮಗಾರಿಗೆ ಚಾಲನೆ ಹಾಗೂ ರಸ್ತೆಯ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿದ ಸಂದರ್ಭ.

Spent time with the children there by visiting the Government Senior Primary School of Edapala, 16/02/2025
ಎಡಪಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಭೇಟಿ ನೀಡಿ ಅಲ್ಲಿಯ ಚಿಣ್ಣರೊಂದಿಗೆ ಕಾಲ ಕಳೆದ ಸಂದರ್ಭ.

Bhoomi pooja was conducted for the new road works of Edapala and Kaketodu of Nariandada Grama Panchayat of Madikeri Taluk, 16/02/2025
ವಿರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ, ಮಡಿಕೇರಿ ತಾಲೂಕು ನರಿಯಂದಡ ಗ್ರಾಮ ಪಂಚಾಯಿತಿಯ ಎಡಪಾಲ ಹಾಗೂ ಕಾಕೇತೋಡು ನೂತನ ರಸ್ತೆ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು .

They visited the Tirke Motte Temple in Kadangamarur village of Virajpet taluk and offered prayers, 16/02/2025
ವಿರಾಜಪೇಟೆ ತಾಲೂಕು ಕಡಂಗಮರೂರು ಗ್ರಾಮದ ತಿರ್ಕೆ ಮೊಟ್ಟೆ ದೇವಾಲಯಕ್ಕೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಲಾಯಿತು.
